ಎಸ್‌ಐಆರ್‌ನಲ್ಲಿ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ನಲ್ಲಿ ಯಾವುದೇ ರೀತಿಯ ಅಡಚಣೆಗೆ…

ರಾಜ್ಯ ಬಜೆಟ್‌ ಮಂಡನೆಗೆ ಶೀಘ್ರದಲ್ಲಿಯೇ ದಿನಾಂಕ ಘೋಷಿಸಲಾಗುವುದು: ಸಿಎಂ ಸಿದ್ದರಾಮಯ್ಯ

ದಾವಣಗೆರೆ: ರಾಜ್ಯ ಬಜೆಟ್‌ ಮಂಡನೆಗೆ ಶೀಘ್ರದಲ್ಲಿಯೇ ದಿನಾಂಕ ಘೋಷಿಸಲಾಗುವುದು ಎಂದು ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ…

ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ: ಸಬ್ ರಿಜಿಸ್ಟ್ರಾರ್; ಬಾಂಡ್ ರೈಟರ್ ಬಂಧನ

ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಹುಕ್ಕೇರಿ ಪೊಲೀಸರು ಸಬ್ ರಿಜಿಸ್ಟ್ರಾರ್ ಮತ್ತು ಬಾಂಡ್…

ಬೆಂಗಳೂರು | ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ: ರಿಜ್ವಾನ್ ಅರ್ಷದ್ ಆಗ್ರಹ

ಬೆಂಗಳೂರು : ಸರ್ಕಾರ ಬಂದು ಮೂರು ವರ್ಷ ಆಗಿದೆ. ಸಂಪುಟ ವಿಸ್ತರಣೆ ಆಗಲೇಬೇಕು. ಹೊಸಬರಿಗೆ ಅವಕಾಶ ಸಿಗಬೇಕು ಎಂದು ಕಾಂಗ್ರೆಸ್ ಶಾಸಕ…

ಲಿಂಗ ಅಸಮಾನತೆ ಮತ್ತು ಮಹಿಳಾ ಆರೋಗ್ಯ: ಐತಿಹಾಸಿಕ ಬೇರುಗಳು ಮತ್ತು ಆಧುನಿಕ ಸವಾಲುಗಳು

ನವದೆಹಲಿ: ಜೈವಿಕವಾಗಿ ಮಹಿಳೆಯರು ಪುರುಷರಿಗಿಂತ ಬಲಿಷ್ಠರು ಎಂಬುದು ವೈಜ್ಞಾನಿಕವಾಗಿ ಸ್ಥಾಪಿತವಾದ ಸತ್ಯ. ಮಹಿಳೆಯರು ಮತ್ತು ಪುರುಷರು ಸಮಾನವಾಗಿ ನಡೆಸಲ್ಪಡುವ ಸಮಾಜಗಳಲ್ಲಿ ಮಹಿಳೆಯರು…

ನವದೆಹಲಿ | ನ್ಯಾಯಾಲಯದಲ್ಲಿ ವಕೀಲನಿಗೆ ದೈಹಿಕ ಹಲ್ಲೆ : “ಗುಂಡಾ ರಾಜ್” ಒಪ್ಪಲಾಗದು ಎಂದ ಸಿಜೇಐ

ನವದೆಹಲಿ: ಫೆಬ್ರವರಿ 7 ರಂದು ದೆಹಲಿಯ ಜಿಲ್ಲಾ ನ್ಯಾಯಾಲಯದಲ್ಲಿ  ದೈಹಿಕ ಹಲ್ಲೆಯಾಗಿದೆ ಎಂದು ಆರೋಪಿಸಿರುವ ವಕೀಲನಿಗೆ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು…

ಯುಜಿಸಿ – ಸಮಾನತೆಯನ್ನು ಉತ್ತೇಜಸುವ ನಿಯಮ 2026

ಲೋಪಗಳನ್ನು ಸರಿಪಡಿಸುವುದರ ಜತೆಗೆ ಐಐಟಿ, ಐಐಎಂ ಹಾಗೂ ಏಮ್ಸ್‌ಗಳಿಗೂ ವಿಸ್ತರಿಸಬೇಕು ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ವಿಶ್ವವಿದ್ಯಾಲಯ ಅನುದಾನ…

ಮಾಲೂರು | ಪ್ರಸ್ತುತ ಶಾಸನ ಸಭೆಯಲ್ಲಿ ಗೌರವಯುತ ವಾತಾವರಣ ಇಲ್ಲದಿರುವುದು ಆತಂಕ

ಮಾಲೂರು: ಜನಪ್ರತಿನಿಧಿಗಳ ಮಾತು ಹಾಗೂ ನಡವಳಿಕೆ ಗೌರವಯುತವಾಗಿರಬೇಕು. ವಿಧಾನಸಭೆ ದೇವಾಲಯವಿದ್ದಂತೆ. ಪ್ರಸ್ತುತ ಶಾಸನ ಸಭೆಯಲ್ಲಿ ಗೌರವಯುತ ವಾತಾವರಣ ಇಲ್ಲದಿರುವುದು ಮೌಲ್ಯಗಳ ಅಧಃಪತನಕ್ಕೆ…

ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಬೇಕು: ಡಿ.ಕೆ.ಸುರೇಶ್ ಕಿಡಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದು ಮೆಟ್ರೋದಲ್ಲಿ ಪ್ರತಿಭಟನೆ ಮಾಡಿದ್ದು, ಈ ಬಗ್ಗೆ…

ನೆಲಮಂಗಲ | ಬೆಳಗಿನ ಜಾವ ಸರಗಳ್ಳರ ಕೃತ್ಯ: ಸ್ಪ್ರೇ ಪರಿಣಾಮ ಮಹಿಳೆ ಸಾವು

ನೆಲಮಂಗಲ: ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ಕತ್ತಿನಲ್ಲಿದ್ದಮಾಂಗಲ್ಯ ಸರ ಕಳವು ಮಾಡುವಾಗ ಸರಗಳ್ಳರು ಮಹಿಳೆಯ ಮುಖಕ್ಕೆ ಸ್ಪ್ರೇ ಸಿಂಪಡಿಸಿದ ಪರಿಣಾಮ ಆಕೆ…

ಜಾಗ್ವಾರ್–ಲ್ಯಾಂಡ್ ರೋವರ್ ಘಟಕ ಆರಂಭ; 5,000 ಉದ್ಯೋಗದ ಭರವಸೆ

ತಮಿಳುನಾಡು: ದೇಶದಲ್ಲಿ ಐಷಾರಾಮಿ ಬ್ರ್ಯಾಂಡ್‌ನ ಹೆಜ್ಜೆ ಗುರುತು ಗಮನಾರ್ಹ ವಿಸ್ತರಣೆ ಕಾಣುತ್ತಿದೆ. ಟಾಟಾ ಮೋಟರ್ಸ್​ ಅವರ ಹೊಸ ಜಾಗ್ವಾರ್ ಲ್ಯಾಂಡ್ ರೋವರ್…

ಮೇಟ್ರೋ| ಬಿಜೆಪಿಯವರು ದರ ಏರಿಕೆಯಾದಾಗ ಸಿಎಂ ಹೋಣೆ; ರಾಜ್ಯ ಸರ್ಕಾರ ದಿವಾಳಿ ಅಂತಾರೆ: ಸಾರಿಗೆ ಸಚಿವ

ಬೆಂಗಳೂರು: ನಗರದ ಮೇಟ್ರೋ ವಿಷಯದಲ್ಲಿ ಒಳ್ಳೆಯದಾದರೆ ಬಿಜೆಪಿಯವರು ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಎನ್ನುತ್ತಾರೆ. ದರ ಏರಿಕೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ…

ಬುಡಕಟ್ಟು ಸಮುದಾಯಗಳ ನಡುವೆ ಉದ್ವಿಗ್ನತೆ; ನಾಗಾ, ಕುಕಿ ಮನೆಗಳಿಗೆ ಬೆಂಕಿ ಹಚ್ಚಿದ ಉಗ್ರರು

ಮಣಿಪುರ: ರಾಜ್ಯದ ತಾಂಗ್ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆ, ಉಗ್ರರು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿರುವ…

ಪ್ರತಿಭಟನೆ 100 ದಿನ ದಾಟಿದರೂ ಸ್ಪಂದನೆ ನೀಡದ ಜಿಲ್ಲಾಡಳಿತ: ಜನರು ಆಕ್ರೋಶ

ಹನೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟ್ಟಳ್ಳಿ ಏತ ನೀರಾವರಿ ಹೋರಾಟ ಸಮಿತಿಯು, ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿ, ಕೃಷಿ ಹಾಗೂ…

ಕಸಬಾ ಬೆಂಗ್ರೆ| ಯುವಜನರಿಂದ ರಕ್ತದಾನ ಶಿಬಿರ

ಕಸಬಾ ಬೆಂಗ್ರೆ: DYFI 11ನೇ ವಾರ್ಡ್ ಬೆಂಗ್ರೆ ಘಟಕ ವತಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆ ಸಹಯೋಗದೊಂದಿಗೆ ಕಸಬಾ ಬೆಂಗ್ರೆಯ SSF ಮದರಸದಲ್ಲಿ…

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಎಂಬುದಾಗಿ ಹೇಳಲಾಗದು: ಹೈಕೋರ್ಟ್‌

ಬೆಂಗಳೂರು: ವಾಹನವನ್ನು ಅತಿ ವೇಗವಾಗಿ ಚಲಾಯಿಸಿದ ಮಾತ್ರಕ್ಕೆ ಚಾಲಕ ಅವಸರ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಎಂಬುದಾಗಿ ಹೇಳಲಾಗದು ಎಂದು ಹೈಕೋರ್ಟ್‌ನ…

ಬೆಂಗಳೂರು | ಸಂಸದ ತೇಜಸ್ವಿ ಸೂರ್ಯ ಬಂಧನ

ಬೆಂಗಳೂರು: ಮೆಟ್ರೊ ಬಳಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂದು ಪೊಲೀಸರು ಅವರನ್ನು ತಡೆದಿದ್ದಾರೆ. ಖಾಲಿ ಟ್ರಂಕ್‌ನೊಂದಿಗೆ ತೇಜಸ್ವಿ ಸೂರ್ಯ ಪ್ರತಿಭಟಿಸಲು…

ಸಾಹಿತಿಗಳ ಸಮಾಧಿ ಸಂರಕ್ಷಣೆಗೆ ಆಗ್ರಹ: ಸ್ಮಾರಕ ರೂಪ ನೀಡಲು ಬಿ.ಟಿ. ಲಲಿತಾ ನಾಯಕ್ ಮನವಿ

ಬೆಂಗಳೂರು: ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿರುವ ಕನ್ನಡ ಸಾಹಿತಿಗಳ ಸಮಾಧಿಗಳಿಗೆ ಕನ್ನಡ ಸಿನಿಮಾ ನಟರಿಗೆ ಸ್ಮಾರಕ ನಿರ್ಮಿಸಿದ ಮಾದರಿಯಲ್ಲಿಯೇ ಸ್ಮಾರಕ ರೂಪ ನೀಡಬೇಕು’ ಎಂದು…

ಮಂಗಳೂರ | ಗಂಜಿಮಠ ಟೋಲ್ ಪ್ಲಾಜಾ ನಿಯೋಗ ಭೇಟಿ

ಮಂಗಳೂರ : ಗಂಜಿಮಠ-ಸೂರಲ್ಪಾಡಿಯಲ್ಲಿ ನಿರ್ಮಾಣವಾಗುತ್ತಿರುವ ಟೋಲ್ ಪ್ಲಾಜಾ ಕಾಮಗಾರಿಯನ್ನು ಹಿರಿಯ ವಕೀಲ ಎಸ್ ಬಾಲನ್ ನೇತೃತ್ವದ ವಕೀಲರ ನಿಯೋಗ ಇಂದು ಭೇಟಿ…

2ನೇ ತರಗತಿಯ ವಿದ್ಯಾರ್ಥಿಗೆ 150 ಛಡಿಯೇಟು ನೀಡಿದ ಶಿಕ್ಷಕ; ಪ್ರಕರಣ ದಾಖಲು

ಲಕ್ನೋ: ಗೊಂಡಾ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕನೋರ್ವನ ವಿರುದ್ಧ ಮನೆಗೆಲಸವನ್ನು ಪೂರ್ಣಗೊಳಿಸದ್ದಕ್ಕಾಗಿ 2ನೇ ತರಗತಿಯ ವಿದ್ಯಾರ್ಥಿಗೆ 150 ಛಡಿಯೇಟುಗಳನ್ನು ನೀಡಿದ ಆರೋಪದಡಿ…