ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಪದಚ್ಯುತಿಗೆ ಬಿಜೆಪಿ, ಜೆಡಿಎಸ್ ಪಟ್ಟು ಬೆಂಗಳೂರು : ವಿಧಾನ ಪರಿಷತ್ ಒಂದು ದಿನದ ವಿಶೇಷ ಅಧಿವೇಶನ ಸಭಾಪತಿ…
Author: ಜನಶಕ್ತಿ
ರೈತರಿಂದ “ಅಂಬಾನಿ – ಆದಾನಿ” ಕಂಪನಿ ವಸ್ತುಗಳ ಬಾಯ್ಕಟ್ ಅಭಿಯಾನ
ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಕರೆ ನಿಡಿದ್ದ ಭಾರತ್ ಬಂದ್‌ಗೆ ವ್ಯಾಪಕ ಜನಸ್ಪಂದನೆಯ ದೊರೆತ ನಂತರವೂ ಮೋದಿ ಸರಕಾರ ರೈತರ ಬೇಡಿಕೆಗಳಿಗೆ…
ವಿಜ್ಞಾನಿ ರೊದ್ದಂ ನರಸಿಂಹ ಇನ್ನಿಲ್ಲ
ಬೆಂಗಳೂರು : ಹೆಸರಾಂತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ರವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವೈಮಾನಿಕ ವಿಜ್ಞಾನ,…
ರಾಜಸ್ಥಾನ ಸ್ಥಳೀಯ ಚುನಾವಣೆ : ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಹಿನ್ನಡೆ
ಕಾಂಗ್ರೆಸ್ 619, ಬಿಜೆಪಿ 548, ಬಿಎಸ್ಪಿ 07, ಎಡಪಕ್ಷಗಳು 04, ಇತರರು 596 ವಾರ್ಡ್ ಗಳಲ್ಲಿ ಗೆಲುವು ಜೈಪುರ : ರಾಜಸ್ಥಾನದಲ್ಲಿ…
ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯ?
ಬೆಂಗಳೂರು : ಸಾರಿಗೆ ನೌಕರರು ವಿವಿಧ ಬೇಡಿಕೆಗಾಗಿ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ಮುಂದುವರೆಸುವ ಅಥವಾ ಹಿಂತೆಗೆದುಕೊಳ್ಳುವ…
ಸಾರಿಗೆ ನೌಕರರಲ್ಲಿ ಗೊಂದಲ, ಮುಷ್ಕರ ಮುಂದುವರೆಸಲು ನಿರ್ಧಾರ
ಬೆಂಗಳೂರು : ಮುಷ್ಕರ ಅಂತ್ಯಗೊಳಿಸುವ ವಿಚಾರದಲ್ಲಿ ಸಾರಿಗೆ ನೌಕರರಲ್ಲಿ ಗೊಂದಲ ಆರಂಭವಾಗಿದ್ದು, ಮುಷ್ಕರವನ್ನು ಮುಂದುವರೆಸುವುದಾಗಿ ಕೆ.ಎಸ್.ಆರ್.ಟಿ.ಸಿ ಯುನಿಯನ್ ಮುಖಂಡ ಚಂದ್ರು ತಿಳಿಸಿದ್ದಾರೆ.…
ಸರಕಾರದ ಜೊತೆಗಿನ ಮಾತುಕತೆ ಸಫಲ : ಮುಷ್ಕರ ಕೈ ಬಿಟ್ಟ ಸಾರಿಗೆ ನೌಕರರು
ರಾತ್ರಿಯಿಂದಲೆ ರಸ್ತೆಗಿಳಿಯಲಿವೆ ಬಿಎಂಟಿಸಿ, ಕೆ.ಎಸ್. ಆರ್.ಟಿ.ಸಿ ಬಸ್ ಗಳು ಬೆಂಗಳೂರು : ಸಾರಿಗೆ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದ್ದು,…
ಸಂಸದ ಮುನಿಸ್ವಾಮಿ ಬೇಜವಬ್ದಾರಿ ಹೇಳಿಕೆಗೆ ಎಸ್.ಎಫ್.ಐ ಆಕ್ರೋಶ
ಕೋಲಾರ: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ವೇತನ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಶನಿವಾರದಂದು…
ಬೆಂಗ್ರೆ ಕೋಸ್ಟಲ್ ಬರ್ತ್ : ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿವೈಎಫ್ಐ ಆಗ್ರಹ
ಮಂಗಳೂರು : ಮಂಗಳೂರು ನಗರದ ನದಿ ಹಾಗೂ ಕಡಲ ದಂಡೆಯಲ್ಲಿರುವ ಬೆಂಗ್ರೆ ಗ್ರಾಮದಲ್ಲಿ ಜನರನ್ನು ಕತ್ತಲಲ್ಲಿಟ್ಟು ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ…
ನಕಲಿ ಟಿ.ಆರ್.ಪಿ : ರಿಪಬ್ಲಿಕ್ ಟಿವಿ ಸಿಇಒ ಬಂಧನ
ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಸಿಇಒ ವಿಕಾಶ್ ಖಂಚಂದಾನಿಯನ್ನು ಇಂದು ಮುಂಜಾನೆ ಮುಂಬೈ ಅಪರಾಧ ಶಾಖೆ ಪೊಲೀಸರು ಬಂದಿಸಿದ್ದಾರೆ.…
ಸಿಬಿಐ ವಶದಲ್ಲಿದ್ದ 100 Kg ಚಿನ್ನ ಕಳ್ಳತನ
ತನಿಖೆಗೆ ಆದೇಶಿಸಿದ ಮದ್ರಾಸ್ ಹೈ ಕೋರ್ಟ್ ಚೆನ್ನೈ: ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ವಶದಲ್ಲಿದ್ದ ಬರೊಬ್ಬರಿ 103 ಕೆಜಿ ಚಿನ್ನ ಕಳವಾಗಿದ್ದು,…
ಸಾರಿಗೆ ಸಿಬ್ಬಂದಿ ಮಿತ್ರರಿಗೆ ಮಾತುಕತೆಗೆ ಮುಕ್ತ ಆಹ್ವಾನ ನೀಡಿದ ಸವದಿ
ಬೆಂಗಳೂರು : ಇಂದು ಮತ್ತು ನಿನ್ನೆ ನಾಡಿನ ಕೆಲವೆಡೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸ್ಥಗಿತಗೊಂಡಿರುವುದು, ಮುಷ್ಕರ ನಡೆಯುವಂತಾಗಿರುವುದು ಮತ್ತು ಬಸ್ಸುಗಳಿಗೆ…
ಪೆಂಡಾಲ್ ತೆರವಿಗೆ ಹೆದರದೆ ಛತ್ರಿಚಳುವಳಿ ನಡೆಸಿದ ಕಾರ್ಮಿಕರು
ಆಡಳಿತ ಮಂಡಳಿ ಕುತಂತ್ರ ಬುದ್ಧಿ ತೋರಿಸಿದೆ, ಕಾರ್ಮಿಕರ ಆರೋಪ, – ತೆರವಿನ ಹಿಂದೆ ಸರಕಾರವಿದೆ – ಸಿಪಿಐಎಂ ಆರೋಪ. ಬೆಂಗಳೂರು :ಕಳೆದ…
ವೇತನ ವಿಳಂಬ : ಕಾರ್ಮಿಕರಿಂದ ಐಫೋನ್ ಘಟಕಕ್ಕೆ ಮುತ್ತಿಗೆ
ಬೆಂಗಳೂರು : ಕೋಲಾರ ಜಿಲ್ಲೆಯ ನರಸಾಪುರದಲ್ಲಿರುವ ತೈವಾನ್ ಮೂಲದ ಐಫೋನ್ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಐಫೋನ್ ಘಟಕದ…
ಅವಿರೋಧ ಆಯ್ಕೆಗೆ 1 ಕೋಟಿ ರೂ ಆಫರ್ ನೀಡಿದ ಕೆಕೆಆರ್‌ಡಿಬಿ ಅಧ್ಯಕ್ಷ
ಪಾಟೀಲ್ ಆಫರ್ ಗೆ ಸಾರ್ವಜನಿಕರ ವಿರೋಧ ಕಲಬುರ್ಗಿ : ಗ್ರಾಮ ಪಂಚಾಯತ್ನ ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಗ್ರಾಮ ಪಂಚಾಯತ್ಗಳಿಗೆ…
ವಿಪಕ್ಷಗಳ ಗೈರಲ್ಲೆ ಬಿಬಿಎಂಪಿ ವಿಧೇಯಕ 2020 ಅಂಗೀಕಾರ
ಸರಕಾರದ ತರಾತುರಿ ನಿರ್ಧಾರಕ್ಕೆ ಕಾಂಗ್ರೆಸ್, ಸಿಪಿಐಎಂ, ಅಮ್ ಆದ್ಮಿ ಪಕ್ಷಗಳ ವಿರೋಧ ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳನ್ನು 243 ಕ್ಕೆ ಏರಿಕೆ…
3320 ಕೋಟಿ ರೂ ಪೂರಕ ಬಜೆಟ್ ಅಂಗೀಕಾರ
ಪೂರಕ ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ ಬೆಂಗಳೂರು – ರಾಜ್ಯ ಬಜೆಟ್‌ಗೆ ಹೆಚ್ಚುವರಿಯಾಗಿ ೩೩೨೦ ಕೋಟಿ ರೂಪಾಯಿ ಪೂರಕ ಬಜೆಟ್‌ಗೆ ವಿಧಾನ…
ಗೋಹತ್ಯ ನಿಷೇಧ ಮಸೂದೆ ಅಂಗೀಕಾರಕ್ಕೆ ವ್ಯಾಪಕ ವಿರೋಧ
ಬೆಂಗಳೂರು : ಭಾರೀ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಸಧನವನ್ನು ಬಹಿಷ್ಕರಿಸಿದರೆ, ಜೆಡಿಎಸ್ ಸಭಾತ್ಯಾಗವನ್ನು ಮಾಡಿತು.…
ಇಂದು ಸಾರಿಗೆ ನೌಕರರ ಪ್ರತಿಭಟನೆ
ಬೆಂಗಳೂರು : ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ನೌಕರರು ಇಂದು ಬೃಹತ್ ಕಾಲ್ನಡಿಗೆ ಜಾಥಾ…
ಅನ್ನದಾತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿರೋಧ ಪಕ್ಷಗಳಿಂದ ರಾಷ್ಟ್ರ ಪತಿಗಳಿಗೆ ಪತ್ರ
ದೆಹಲಿ : ಈಗ ನಡೆಯುತ್ತಿರುವ ಭಾರತೀಯ ರೈತಾಪಿ ಜನಗಳ ಚಾರಿತ್ರಿಕ ಹೋರಾಟಕ್ಕೆ ತಮ್ಮ ಸೌಹಾರ್ದವನ್ನು ವ್ಯಕ್ತಪಡಿಸಿರುವ ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳ ಪರವಾಗಿ…