ನವದೆಹಲಿ: ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಇಂದು ಪ್ರದಾನ…
Author: ಜನಶಕ್ತಿ Janashakthi
ಸೈನಿಕರ ನಡುವೆ ಗುಂಡಿನ ಚಕಮಕಿ: ನಾಲ್ವರು ಯೋಧರ ಸಾವು ಹಲವರಿಗೆ ಗಾಯ
ದೀಪಾವಳಿ ಹಬ್ಬದ ರಜೆಯ ವಿಚಾರವಾಗಿ ಇಬ್ಬರ ಯೋಧರ ನಡುವೆ ವಾಗ್ವಾದ ಕೋಪಗೊಂಡು ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ ಸೈನಿಕ ಘಟನೆಯಲ್ಲಿ…
ಚೆನ್ನೈಯಲ್ಲಿ ಭಾರಿ ಮಳೆ, ಹಲವೆಡೆ ನೆರೆ: ಶಾಲೆ–ಕಾಲೇಜುಗಳಿಗೆ ರಜೆ, ವಿಮಾನ ಹಾರಾಟ ಸ್ಥಗಿತ
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ…
ಹೆರಿಗೆ ನೋವಿನಲ್ಲೂ 1 ಕಿ.ಮಿ ನಡೆದ ಮಹಿಳೆ
ಮೈಸೂರು: ಜಿಲ್ಲೆಯಲ್ಲಿ ಮಳೆಯ ನಡುವೆ ಹೆರಿಗೆ ನೋವಿನಲ್ಲೂ ಗರ್ಭಿಣಿಯೊಬ್ಬರು 1 ಕಿ.ಮೀ. ನಷ್ಟು ದೂರ ನಡೆದೇ ಹೋಗಿ ಆಂಬ್ಯುಲೆನ್ಸ್ ಏರಿದ ಮನಕಲುಕುವ…
ಜೇಬು ಸುಡುತ್ತಿದೆ ಹೋಟೆಲ್ ಬಿಲ್ ; ಟಿ, ಕಾಫೀ, ತಿಂಡಿ ಊಟದ ದರ ಹೆಚ್ಚಳ
ಸಿಲಿಂಡರ್, ದಿನಸಿ, ತರಕಾರಿ ದುಬಾರಿ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ನಿರ್ಧಾರ ಗ್ಯಾಸ್ ಸಿಲಿಂಡರ್‌ಗೆ 2230 ರು. ಪಾವತಿಸಲಾಗುತ್ತಿದೆ ಹೋಟೆಲ್ ತಿನಿಸು 10…
ಸೇನೆಯಲ್ಲಿ ಬಳಸುವ ಗ್ರೇನೆಡ್ ಪತ್ತೆ, ಜನರಲ್ಲಿ ಮೂಡಿದ ಆತಂಕ
ಉಪ್ಪಿನಂಗಡಿ : ನಿವೃತ್ತ ಯೋಧರೊಬ್ಬರ ಮನೆಗೆ ತೆರಳುವ ದಾರಿಮಧ್ಯೆ ಐದು ಗ್ರೇನೆಡ್ ರೀತಿಯ ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕು ಇಳಂತಿಲ…
‘ರೈತರು ನಿರುದ್ಯೋಗಿಗಳು’ ಎಂಬ ಹೇಳಿಕೆ ನೀಡಿದ್ದ ಸಂಸದನ ವಿರುದ್ಧ ರೈತರ ಪ್ರತಿಭಟನೆ
ಹಿಸಾರ್: ರೈತರನ್ನು ‘ನಿರುದ್ಯೋಗಿ ಮದ್ಯವ್ಯಸನಿಗಳು’ ಎಂದಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ವಿರುದ್ದ ರೈತರು ಕಪ್ಪು ಬಾವುಟ ಪ್ರದರ್ಶಿಸಿ…
‘ಆಕ್ಟ್ 1978’ ಸೇರಿದಂತೆ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಸಿನಿಮಾಗಳು ಆಯ್ಕೆ
ಬೆಂಗಳೂರು : ಪ್ರತಿಷ್ಠಿತ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ನವೆಂಬರ್ 21ರಿಂದ 28ರವರೆಗೆ…
ಭಾರತಕ್ಕೆ ಭರ್ಜರಿ ಗೆಲುವು ರನ್ ರೇಟ್ ಹೆಚ್ಚಿಸಿಕೊಂಡ ಭಾರತ
ದುಬೈ : ಇಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವೂ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ…
ಗೃಹಸಚಿವರ ಹೆಸರಿನಲ್ಲಿ ವಂಚನೆ ; ಬಿಜೆಪಿ ಮುಖಂಡನ ಬಂಧನ
ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಸೇರಿದಂತೆ…
ರಾಜಧಾನಿಯಲ್ಲಿ ಭಾರೀ ಮಳೆ : ಸಿಎಂ ತುರ್ತು ಸಭೆ, ಉಸ್ತುವಾರಿ ಸಚಿವರು ಗೈರು!
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಹಾಗೂ ಅದರಿಂದ ಉಂಟಾಗಿರುವ ಸಮಸ್ಯೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ…
ರಾಜ್ಯದ 16 ವಿಶ್ವವಿದ್ಯಾಲಯಗಳಿಗೆ ನ್ಯಾಕ್ ಮಾನ್ಯತೆ ಇಲ್ಲ
ರಾಜ್ಯದ 16 ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆಯನ್ನು ಪಡೆದಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ರಾಜ್ಯದಲ್ಲಿ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ…
ಸೌಹಾರ್ದ ಹಾಡುಗಳ ಮೂಲಕ ದೀಪಾವಳಿ ಆಚರಿಸಿದ ಸಮುದಾಯ ತಂಡ
ಬೆಳ್ತಂಗಡಿ : ದೀಪಾವಳಿ ಬೆಳಕಿನ ಹಬ್ಬ.ಈ ಹಬ್ಬ ಸೌಹಾರ್ದತೆಯನ್ನು ತುಂಬಿ ಜಗದ ಕತ್ತಲೆಯನ್ನು ಕಳೆದು ಮಾನವೀಯತೆ ಮನದಲ್ಲಿ ತುಂಬಿ ವಾತ್ಸಲ್ಯ ಬದುಕು…
ಪ್ರತಿಕೃತಿ ದಹನಕ್ಕೆ ಆಕ್ಷೇಪ : ಪೇದೆ ಕೆನ್ನೆಗೆ ಬಾರಿಸಿದ ಮಾಜಿ ಶಾಸಕ
ರಾಯಚೂರು : ಮಾಜಿ ಶಾಸಕರೊಬ್ಬರು ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ರಾಯಚೂರಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ. ಈ…
ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲ್ ಮ್ಯಾಪ್ ಸಿದ್ದ
ಭೂಮಿ, ಮನೆ ಕಳೆದುಕೊಂಡವರ ಪರಿಹಾರಕ್ಕೆ 13 ಸಾವಿರ ಕೋಟಿ ಹಣ ಮೀಸಲಿಟ್ಟ ಎಡರಂಗ ಸರಕಾರ ತಿರುವನಂತಪುರದಿಂದ ಕಾಸರಗೋಡಿಗೆ ಕೇವಲ 4 ಗಂಟೆಗಳಲ್ಲಿ…
ಮಣ್ಣಿನಿಂದ ಹಬ್ಬದ ಅಡುಗೆ ಮಾಡಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆಯರು
ಕಲಬುರಗಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ…
ಹಾನಗಲ್, ಸಿಂದಗಿ ಫಲಿತಾಂಶ : ಕಾಂಗ್ರೆಸ್‌ಗೆ ಪ್ರತಿಷ್ಠೆ! ಬಿಜೆಪಿಗೆ ನಾಯಕತ್ವದ ನಿರ್ಧಾರ?
ಗುರುರಾಜ ದೇಸಾಯಿ ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹಾನಗಲ್…
ಉಪ ಚುನಾವಣೆ ಫಲಿತಾಂಶ : ʻಕೈʼ ತೆಕ್ಕೆಗೆ ಹಾನಗಲ್, ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ
ಹಾವೇರಿ/ ಬೆಂಗಳೂರು : ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವಿನ ಓಟ ನಡೆಸಿದ್ದಾರೆ. ಹಾನಗಲ್…
ಉಪಚುನಾವಣೆ ಫಲಿತಾಂಶ: ಸಿಂದಗಿಯಲ್ಲಿ ಅರಳಿದ ಕಮಲ, ನಡೆಯದ ʻಕೈʼ ಕಸರತ್ತು, ಬಾಡಿದ ತೆನೆ
ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,088 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿ…
ಉಪಚುನಾವಣೆ ಫಲಿತಾಂಶ : ಹಾನಗಲ್ ನಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ
ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಅಂತಿಮ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳಲಿದೆ. ಹಾನಗಲ್…