ಬಿಜಿವವಿಸ್‌ ನೇತೃತ್ವದಲ್ಲಿ ತಾರೆಗಳ ಸಂಭ್ರಮ – ಖಗೋಳ ಕುತೂಹಲ ಪ್ರಯೋಗಗಳು

ಹಾಸನ: “ದಿಶಾ ಗ್ರೂಪ್” ನವರು ಹಾಸನದ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಹೊಯ್ಸಳ ಸಂಭ್ರಮದಲ್ಲಿ ದಿನಾಂಕ: 01 ಮತ್ತು 02 ಏಪ್ರಿಲ್ 2025, ಸಂಜೆ 4ರಿಂದ 8 ಗಂಟೆವರೆಗೆ ನಡೆಯಲಿದೆ.. ತಾರೆ

BGVS-ಹಾಸನ ಜಿಲ್ಲಾ ಸಮಿತಿಯಿಂದ ತಾರೆಗಳ ಸಂಭ್ರಮ ದಲ್ಲಿ

1. 4-6ಗಂಟೆವರೆಗೆ: ಹಗಲು ಖಗೋಳ : ಸೂರ್ಯ, ಚಂದ್ರ, ಸೌರವ್ಯೂಹದ ಪ್ರಯೋಗಗಳು – ವಿಜ್ಞಾನ ಪ್ರಯೋಗ ತಜ್ಞೆ ಕೆ.ವಿ.ಕವಿತಾರಿಂದ

2. 6-7ಗಂಟೆ ವರೆಗೆ: ನಿಮ್ಮರಾಶಿ ನಿಮ್ಮದೇ ಕಣ್ಣಲ್ಲಿ: ರಾಶಿ ಗುರುತಿಸುವುದು: ಹವ್ಯಾಸಿ ಖಗೋಳಜ್ಞರಾದ ಕೆ.ಎಸ್.ರವಿಕುಮಾರ್ ಮತ್ತು ಅಹಮದ್ ಹಗರೆ ಅವರಿಂದ.

ಇದನ್ನೂ ಓದಿ: ಏ.2ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

3. ರಾತ್ರಿ 7-8ಗಂಟೆವರೆಗೆ: ಟೆಲೆಸ್ಕೋಪಿನಲ್ಲಿ ಚಂದ್ರ, ಗುರು, ಗೆಲಾಕ್ಸಿಗಳ ದರ್ಶನ
ವೀಕ್ಷಣಾ ತಜ್ಞರಾದ: ರವಿಶಂಕರ್ ತುಮಕೂರು ಹಾಗೂ ಎಚ್.ಆರ್.ರವಿಕುಮಾರ್ ರಿಂದ.

ಅಲ್ಲದೆ ಬೆಳಗ್ಗೆಯಿಂದ ಸಂಜೆವರೆಗೆ ದಿಶಾ ಗ್ರೂಪ್ ರವರಿಂದ.. ಗಾಳಿಪಟ ಉತ್ಸವ, ಮಡಿಕೆ ತಯಾರಿಕೆ, ಗೇಮ್ಸ್, ಮೋಟಾರ್ ಎಕ್ಸ್ ಪೋ…. ಎಲ್ಲಾ ಇವೆ..

ಇದನ್ನೂ ನೋಡಿ: ದುಡಿಮೆಗೆ ತಕ್ಕ ಬೆಲೆ ಕೊಡದೆ ಹೋದರೆ ಸ್ಕೀಂ ನೌಕರರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ – ಮೀನಾಕ್ಷಿ ಸುಂದರಂ Janashakthi

Donate Janashakthi Media

Leave a Reply

Your email address will not be published. Required fields are marked *