ಪಿಚ್ಚರ್ ಪಯಣ – 7 , ಸಿನೆಮಾ: ಕನ್ನೇಶ್ವರ ರಾಮ

ಪಿಚ್ಚರ್ ಪಯಣ – 7 , ಸಿನೆಮಾ: ಕನ್ನೇಶ್ವರ ರಾಮ(ಕನ್ನಡ)

ವಿಶ್ಲೇಷಣೆ: ವಿ.ಎನ್ ಲಕ್ಷ್ಮೀನಾರಾಯಣ,

ನಿರ್ದೇಶನ: ಎಂ.ಎಸ್.ಸತ್ಯು

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು ವಾರದ ಸಿನಿ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ : ಕನ್ನೇಶ್ವರ ರಾಮ  ಸಿನಿಮಾ ಮೂಲತಃ ಕನ್ನಡ ಭಾಷೆಯದ್ದಾಗಿದೆ.  ಚಿತ್ರದ ಕುರಿತು ವಿ.ಎನ್ ಲಕ್ಷ್ಮೀನಾರಾಯಣ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ  ಪಯಣವನ್ನು ಆಯೋಜಿಸುತ್ತಿದೆಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ ಅಭಿಪ್ರಾಯ ತಿಳಿಸಿಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆಗಂಟೆಗೆ ಪ್ರಸಾರವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *