ಪಿಚ್ಚರ್ ಪಯಣ – 7 , ಸಿನೆಮಾ: ಕನ್ನೇಶ್ವರ ರಾಮ

ಪಿಚ್ಚರ್ ಪಯಣ – 7 , ಸಿನೆಮಾ: ಕನ್ನೇಶ್ವರ ರಾಮ(ಕನ್ನಡ)

ವಿಶ್ಲೇಷಣೆ: ವಿ.ಎನ್ ಲಕ್ಷ್ಮೀನಾರಾಯಣ,

ನಿರ್ದೇಶನ: ಎಂ.ಎಸ್.ಸತ್ಯು

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು. ಈ ವಾರದ ಸಿನಿ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ : ಕನ್ನೇಶ್ವರ ರಾಮ ಈ ಸಿನಿಮಾ ಮೂಲತಃ ಕನ್ನಡ ಭಾಷೆಯದ್ದಾಗಿದೆ. ಈ ಚಿತ್ರದ ಕುರಿತು ವಿ.ಎನ್ ಲಕ್ಷ್ಮೀನಾರಾಯಣ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ ಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *