19 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರವು 19 ಉನ್ನತ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜನವರಿ 24ರಂದು ವರ್ಗಾವಣೆ ಮಾಡಿದ್ದು, ​ಅಧಿಕಾರಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ವಿವರ ಹೀಗಿದೆ;

ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು

  • ಅನಿಲ್ ಕುಮಾರ್- ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.
  • ಶಾಮ್ಲಾ ಇಕ್ಬಾಲ್- ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ.
  • ಕನಗ ವಲ್ಲಿ- ಆಯಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.
  • ವಸಿರೆಡ್ಡಿ ವಿಜಯ ಜ್ಯೋತ್ಸ್ನಾ- ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.
  • ಯಶವಂತ ಗುರುಕಾರ್- ಡಿಸಿ, ಕಲಬುರಗಿ.
  • ಹೆಪ್ಸಿಭಾ ರಾಣಿ ಕೊರಲಪಟಿ- ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ.
  • ಕೆ.ಎ.ದಯಾನಂದ್- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.
  • ಜಗದೀಶ ಜಿ- ಎಂಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
  • ಕೆ.ಎಸ್.ಲತಾಕುಮಾರಿ- ನಿರ್ದೇಶಕಿ, ವಿಕಲಾಂಗ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ.
  • ವೆಂಕಟ ರಾಜ- ಡಿಸಿ, ಕೋಲಾರ.
  • ಶಿಲ್ಪಾ ನಾಗ್- ಆಯುಕ್ತೆ, ಗ್ರಾಮೀಣಾಭಿವೃದ್ಧಿ.
  • ನಳಿನಿ ಅತುಲ್- ಕಂಟ್ರೋಲರ್, ಕೆಪಿಎಸ್​ಸಿ.
  • ಶಿಲ್ಪಾ ಶರ್ಮಾ- ಆಯುಕ್ತೆ, ಪಂಚಾಯತ್ ರಾಜ್.
  • ಎನ್.ಎಂ. ನಾಗರಾಜ- ಎಂಡಿ, ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ.
  • ಶೇಖ್ ತನ್ವೀರ್ ಆಸಿಫ್- ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ.
  • ಲಿಂಗಮೂರ್ತಿ ಜಿ- ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.
  • ಇಬ್ರಾಹಿಂ ಮೈಗೂರು- ಕಾರ್ಯದರ್ಶಿ, ರೇರಾ.
  • ಗರಿಮಾ ಪವಾರ್- ಸಿಇಒ, ಯಾದಗಿರಿ ಜಿಲ್ಲಾ ಪಂಚಾಯತ್.
  • ಪಾಟೀಲ್ ಭುವನೇಶ್ ದೇವಿದಾಸ್- ಎಂಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.
Donate Janashakthi Media

Leave a Reply

Your email address will not be published. Required fields are marked *