
*****
ಮೊಸಳೆ ಕಣ್ಣೀರು ಮತ್ತು ಅಶ್ರುವಾಯು

*****
ಇವರು ನಿಂತಿರುವುದು ಕೊವಿಡ್ ಮಹಾಸೋಂಕನ್ನು ತಡೆಯಲು ಅಲ್ಲ, ಇನ್ಯಾರನ್ನೋ ತಡೆಯಲು!

ಬರೀಗ್ಯಾಸ್…? ರಾಜಧಾನಿಯ ಎಂದಿನ ಸ್ವಾಗತ- ಜಲಫಿರಂಗಿ, ಆಶ್ರುವಾಯು , ನಂತರ ಬರೀ ಗ್ಯಾಸ್…
ಜೈಕಿಸಾನ್!

*****
ಪೋಲೀಸ್ದಮನದಹಿಂದೆ …?

*****
ಜಲಫಿರಂಗಿ ಸಾಲಲಿಲ್ಲ, ರಫೆಲ್‍ಜೆಟ್… ?
ನಮ್ಮಹತ್ರ ರಫೆಲ್ ಜೆಟ್‍ಗಳಿವೆ ಎಂದು ಅವರಿಗೇನಾದರೂ ಗೊತ್ತಿದೆಯೇ?”

*****
ಸಣ್ಣ ರೈತರಿಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಕೃಷಿನೀತಿ!

*****
ಕಿಸಾನ್ ಆಂದೋಲನ

