ಪಿಚ್ಚರ್ ಪಯಣ 18 – ಲೀಫ್ ಆಫ್ ಲೈಫ್

ಪಿಚ್ಚರ್ ಪಯಣ 18 – ಲೀಫ್ ಆಫ್ ಲೈಫ್

ಸಿನೆಮಾ : ಲೀಫ್ ಆಫ್ ಲೈಫ್

ವಿಶ್ಲೇಷಣೆ : ಸಂಧ್ಯಾರಾಣಿ

ನಿರ್ದೇಶಕ : ಎಬ್ರಾಹಿಂ ಮೊಖ್ತಾರಿ

ಚಿತ್ರಕತೆ : ಎಬ್ರಾಹಿಂ ಮೊಖ್ತಾರಿ

ಛಾಯಾಗ್ರಹಣ : ಮಜೀದ್ ಗೊರ್ಜಿಯನ್

ಸಂಕಲನ : ಮೆಯಸಮ್ ಮೊಲಯ್

ಸಂಗೀತ : ಬೆಹ್ಜಾದ್ ಅಬ್ದಿ

ಮುಖ್ಯ ಪಾತ್ರ ವರ್ಗ : ಮೆಹ್ದಿ ಅಹ್ಮದಿ, ಮರಿಯಮ್ ಮೊಖದಂ

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು. ಈ ವಾರದ ಸಿನಿ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ : ಲೀಫ್ ಆಫ್ ಲೈಫ್ ಈ ಸಿನಿಮಾ  ಕುರಿತು   ಸಂಧ್ಯಾರಾಣಿ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ  ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ  ಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

ಪಿಚ್ಚರ್ ಪಯಣ -18 ವಿಶ್ಲೇಷಣೆ : ಸಂಧ್ಯಾರಾಣಿ ಸಿನೆಮಾ : ಲೀಫ್ ಆಫ್ ಲೈಫ್

Donate Janashakthi Media

Leave a Reply

Your email address will not be published. Required fields are marked *