ಪಿಚ್ಚರ್ ಪಯಣ 18 – ಲೀಫ್ ಆಫ್ ಲೈಫ್

ಪಿಚ್ಚರ್ ಪಯಣ 18 – ಲೀಫ್ ಆಫ್ ಲೈಫ್

ಸಿನೆಮಾ : ಲೀಫ್ ಆಫ್ ಲೈಫ್

ವಿಶ್ಲೇಷಣೆ : ಸಂಧ್ಯಾರಾಣಿ

ನಿರ್ದೇಶಕ : ಎಬ್ರಾಹಿಂ ಮೊಖ್ತಾರಿ

ಚಿತ್ರಕತೆ : ಎಬ್ರಾಹಿಂ ಮೊಖ್ತಾರಿ

ಛಾಯಾಗ್ರಹಣ : ಮಜೀದ್ ಗೊರ್ಜಿಯನ್

ಸಂಕಲನ : ಮೆಯಸಮ್ ಮೊಲಯ್

ಸಂಗೀತ : ಬೆಹ್ಜಾದ್ ಅಬ್ದಿ

ಮುಖ್ಯ ಪಾತ್ರ ವರ್ಗ : ಮೆಹ್ದಿ ಅಹ್ಮದಿ, ಮರಿಯಮ್ ಮೊಖದಂ

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು ವಾರದ ಸಿನಿ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ : ಲೀಫ್ ಆಫ್ ಲೈಫ್  ಸಿನಿಮಾ  ಕುರಿತು   ಸಂಧ್ಯಾರಾಣಿ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ  ಪಯಣವನ್ನು ಆಯೋಜಿಸುತ್ತಿದೆಸಹಯಾನ ಕೆರೆಕೋಣ  ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ  ಅಭಿಪ್ರಾಯ ತಿಳಿಸಿಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

ಪಿಚ್ಚರ್ ಪಯಣ -18 ವಿಶ್ಲೇಷಣೆ : ಸಂಧ್ಯಾರಾಣಿ ಸಿನೆಮಾ : ಲೀಫ್ ಆಫ್ ಲೈಫ್

Donate Janashakthi Media

Leave a Reply

Your email address will not be published. Required fields are marked *