ಪಿಚ್ಚರ್ ಪಯಣ 02 : ಇರುಟ್ಟು ( ಮಲಯಾಳಂ)

ಪಿಚ್ಚರ್ ಪಯಣ – 2 ಈ ವಾರದ ಚಿತ್ರ ..ಇರುಟ್ಟು ( ಮಲಯಾಳಂ).

ವಿಶ್ಲೇಷಣೆ : ಮ.ಶ್ರೀ .ಮುರಳಿಕೃಷ್ಣ .

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ 02 ಆರಂಭವಾಗಿದ್ದು. ಈ ವಾರದ ಸಿನಿ ಪಯಾಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ ..ಇರುಟ್ಟು( ಮಲಯಾಳಂ). ಈ ಸಿನಿಮಾವೂ ಮೂಲತಃ ಮಲಯಾಳಂ ಆಗಿದೆ. ಈ ಸಿನಿಮಾ ಚಿತ್ರದ ಕುರಿತು ಮ.ಶ್ರೀ .ಮುರಳಿಕೃಷ್ಣ ರವರು ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ ನೋಡಿ ಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಪ್ರಸಾರವಾಗುತ್ತದೆ.

ಪಿಚ್ಚರ್ ಪಯಣ- 01 ನೋಡಲು ಲಿಂಕ್ ಕ್ಲಿಕ್ ಒತ್ತಿ ಪಿಚ್ಚರ್ ಪಯಣ ಆಶಯ ಮಾತು

Donate Janashakthi Media

Leave a Reply

Your email address will not be published. Required fields are marked *