ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ 02 ಆರಂಭವಾಗಿದ್ದು. ಈ ವಾರದ ಸಿನಿ ಪಯಾಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ ..ಇರುಟ್ಟು( ಮಲಯಾಳಂ). ಈ ಸಿನಿಮಾವೂ ಮೂಲತಃ ಮಲಯಾಳಂ ಆಗಿದೆ. ಈ ಸಿನಿಮಾ ಚಿತ್ರದ ಕುರಿತು ಮ.ಶ್ರೀ .ಮುರಳಿಕೃಷ್ಣ ರವರು ವಿಶ್ಲೇಷಣೆಯನ್ನು ಮಾಡಿದ್ದಾರೆ.
ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ ನೋಡಿಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಪ್ರಸಾರವಾಗುತ್ತದೆ.