ಕೊಕೊ ಗೌಫ್ 2025: ವಿಶ್ವದ ನಂಬರ್ -2 ಟೆನಿಸ್ ಆಟಗಾರ್ತಿಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ

ನವದೆಹಲಿ: ಅಮೆರಿಕದ ಕೊಕೊ ಗೌಫ್ 2025ರ ಫ್ರೆಂಚ್ ಓಪನ್‌’ನಲ್ಲಿ ವಿಶ್ವದ ನಂಬರ್ -2 ಟೆನಿಸ್ ಆಟಗಾರ್ತಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.

ಜೂನ್ 7 ಶನಿವಾರದಂದು ರೋಲ್ಯಾಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌’ನಲ್ಲಿ ನಡೆದ ಫೈನಲ್‌’ನಲ್ಲಿ, 21 ವರ್ಷದ ಕೊಕೊ ಗೌಫ್ ಬೆಲಾರಸ್‌’ನ ಅರಿನಾ ಸಬಲೆಂಕಾ ಅವರನ್ನ 6-7 (5), 6-2, 6-4 ಸೆಟ್‌’ಗಳಿಂದ ಸೋಲಿಸಿದರು.

ಇದನ್ನೂ ಓದಿ: ಕುಪ್ಪೆಪದವು ನಿವೇಶನ ವಂಚಿತರ ಹಗಲು ರಾತ್ರಿ ಧರಣಿ 9 ನೇ ದಿನಕ್ಕೆ: ಧರಣಿ ಮಂಟಪದಲ್ಲೆ ಬೀಡಿ ಕಟ್ಟುವ ದುಡಿಮೆ ಆರಂಭಿಸಿದ ಸಂತ್ರಸ್ತರು

ಕೊಕೊ ಗೌಫ್ ಮೊದಲ ಬಾರಿಗೆ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದಾರೆ. ಆದ್ರೆ, ಈ ವರ್ಷ ವಿಶ್ವದ ನಂಬರ್ -1 ಸಬಲೆಂಕಾ ಅವರ ಫ್ರೆಂಚ್ ಓಪನ್ ಗೆಲ್ಲುವ ಕನಸು ನನಸಾಗಲಿಲ್ಲ. ಅಂದ್ಹಾಗೆ, ಈ ಪ್ರಶಸ್ತಿ ಪಂದ್ಯವು 2 ಗಂಟೆ 38 ನಿಮಿಷಗಳ ಕಾಲ ನಡೆಯಿತು.

ಇದನ್ನೂ ನೋಡಿ: ವಚನಾನುಭವ 29| ಜೀವನದಲ್ಲಿ ಸಜ್ಜನವೇ ಮಜ್ಜನ Janashakthi Media

Donate Janashakthi Media

Leave a Reply

Your email address will not be published. Required fields are marked *