ಯುಜಿಸಿಯ ಕುಲಪತಿಗಳ ನೇಮಕಾತಿ ನಿಬಂಧನೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕರ್ನಾಟಕ ಸರ್ಕಾರ ವಿರೋಧ

ಬೆಂಗಳೂರು: ಕರ್ನಾಟಕ ಸರ್ಕಾರವು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ನಿಯಮಾವಳಿ-2025 ರ ಕರಡಿನಲ್ಲಿರುವ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ವಿರೋಧಿಸಿದೆ. ಉನ್ನತ ಶಿಕ್ಷಣ…