ಸೂಲದಗುಡ್ಡ: ಕೂಲಿಕಾರರಿಂದ ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

ಜಾಲಹಳ್ಳಿ: ಅಸ್ಪೃಶ್ಯ ನಿವಾರಣೆಗೆ ತಮ್ಮ ಇಡೀ ಜೀವನವೇ ಮುಡಿಪಾಗಿಟ್ಟ ಮಹಾನ್ ನಾಯಕ ಅಂಬೇಡ್ಕರ್ ಎಂದು ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಅಧ್ಯಕ್ಷ…