ಇರಾನ್: ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸೋರಿಕೆಯಿಂದ ಸ್ಫೋಟ ಸಂಭವಿಸಿ, 51 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ…
Tag: Iran
ಹೆಜ್ಬುಲ್ಲಾದಿಂದ ರಾಕೆಟ್ ದಾಳಿ: ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್!
ಲೆಬೆನಾನ್ ನ ಹೆಜ್ಬುಲ್ಲಾ ತಾಣವನ್ನು ಗುರಿಯಾಗಿಸಿ ಇಸ್ರೇಲ್ 40 ವೈಮಾನಿಕ ಕ್ಷಿಪಣಿಗಳ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜ್ಬುಲ್ಲಾ ಸುಮಾರು 320…
ಇರಾನ್ ನಲ್ಲಿ ಬಸ್ ಪಲ್ಟಿ ಹೊಡೆದು 35 ಪಾಕಿಸ್ತಾನಿ ಯಾತ್ರಿಗಳ ದುರ್ಮರಣ
ಇರಾನ್ ನಲ್ಲಿ ಬಸ್ ಉರುಳಿಬಿದ್ದ ಪರಿಣಾಮ ಪಾಕಿಸ್ತಾನದ 35 ಯಾತ್ರಿಗಳು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಪಾಕಿಸ್ತಾನದಿಂದ ಇರಾಕ್ ಗೆ ಪ್ರಯಾಣಿಸುತ್ತಿದ್ದ…
ಇಸ್ರೇಲ್ ಯುದ್ಧವನ್ನು ಇನ್ನಷ್ಟು ವ್ಯಾಪಕಗೊಳಿಸುವುದೇ?
– ವಸಂತರಾಜ ಎನ್.ಕೆ ಕಳೆದ ವಾರಾಂತ್ಯದಲ್ಲಿ ಇಸ್ರೇಲಿನ ಒಳಗಿನ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು. ಇರಾನ್ ನಡೆಸಿದ ನೂರಾರು ಡ್ರೋನುಗಳ ಮತ್ತು ಕ್ಷಿಪಣಿಗಳ…
ಇರಾನ್‌ನಲ್ಲಿ ಭಯೋತ್ಪಾದಕ ದಾಳಿ | 70 ಕ್ಕೂ ಹೆಚ್ಚು ಜನರ ಸಾವು
ಟೆಹ್ರಾನ್: 2020 ರಲ್ಲಿ ಅಮೆರಿಕಾದ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್‌ನ ಅಗ್ರ ಕಮಾಂಡರ್ ಖಾಸೆಮ್ ಸುಲೈಮಾನಿ ಅವರ ಸ್ಮರಣಾರ್ಥವಾಗಿ ನಡೆದ ಸಮಾರಂಭದಲ್ಲಿ…
ಇಂಟರ್‌ನೆಟ್ ನಿರ್ಬಂಧ: ಇರಾನ್ ಮೊದಲು, ಭಾರತಕ್ಕೆ 2ನೇ ಸ್ಥಾನ!
2015ರಿಂದ ಏಷ್ಯಾದಲ್ಲಿ ನಡೆದಿರುವ ಅತ್ಯಂತ ಹೆಚ್ಚು ಇಂಟರ್‌ನೆಟ್ ನಿರ್ಬಂಧ ಪ್ರಕರಣಗಳಲ್ಲಿ 75% ಪ್ರಕರಣಗಳು ಭಾರತದ್ದಾಗಿದೆ ಬೆಂಗಳೂರು: ಈ ವರ್ಷದ ಜೂನ್‌ವರೆಗೆ ವಿಶ್ವದಲ್ಲೆ…