ಪ್ರೊ. ಪ್ರಭಾತ್ ಪಟ್ನಾಯಕ್ ಅನು : ಕೆ.ಎಂ. ನಾಗರಾಜ್ ನವಉದಾರವಾದಿ ಯುಗವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ನಾಯಕತ್ವವನ್ನು ಅವಶ್ಯಗೊಳಿಸಿರುವುದರಿಂದ ಮತ್ತು ಈ ಬಂಡವಾಳಕ್ಕೆ ಜಾಗತಿಕ ಮಟ್ಟದ ಅಂದರೆ ಏಕರೂಪದ ತಂತ್ರಜ್ಞರ ಅಗತ್ಯವಿರುವುದರಿಂದ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ತಂತ್ರಜ್ಞರನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಹೊಂದುವಂತೆ ಒತ್ತು ನೀಡಲಾಗುತ್ತದೆ.ಅದು ಮುಂದುವರೆದ ಬಂಡವಾಳಶಾಹೀ ದೇಶಗಳಿಂದ ಹೊಮ್ಮಿದ ವ್ಯವಸ್ಥೆಯೇ ಆಗಿರಬೇಕಾಗುತ್ತದೆ ಎಂದರೆ ಶಿಕ್ಷಣ ವ್ಯವಸ್ಥೆಯು ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲಿ ಇದ್ದಂತೆ ವಸಾಹತುಶಾಹಿ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಪರಿವರ್ತಿಸುವುದರ ಬದಲು ಅವರ ಮನಸ್ಸುಗಳನ್ನು ಮತ್ತೆ ವಸಾಹತೀಕರಣಗೊಳಿಸ ಬಯಸುತ್ತದೆ.ಯುಪಿಎ ಸರಕಾರ ಈ ಕಾರ್ಯವನ್ನು ಆರಂಭಿಸಿತು,ಇದನ್ನು ಎನ್‌ಡಿಎ ಸರಕಾರ ಬಹುಮಟ್ಟಿಗೆ ಮುಂದಕ್ಕೆ ಒಯ್ದಿದೆ.ಹಿಂದುತ್ವಕ್ಕೂ ಇಂತಹುದೇ ಮಾನಸಿಕತೆ ಬೇಕಾಗಿದೆ.ಆದರೆ ಇಂತಹ ಶಿಕ್ಷಣ ನೀತಿಯು ಕ್ಷಣಿಕವಷ್ಟೇ ಆಗಿರುತ್ತದೆ.. .. ಗುಲಾಮಗಿರಿ ಸಾಮ್ರಾಜ್ಯಶಾಹಿಯು ಮೂರನೆಯ ಜಗತ್ತಿನ ದೇಶಗಳ ಮೇಲೆ ಯಜಮಾನಿಕೆಯನ್ನು ಕೇವಲ ಶಸ್ತ್ರಾಸ್ತ್ರಗಳು…
Tag: education policy
ಬಿಜೆಪಿಯ ಶಿಕ್ಷಣ ನೀತಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಗ್ಗೂಡಲಿರುವ ವಿದ್ಯಾರ್ಥಿ ಸಂಘಟನೆಗಳು
ನವದೆಹಲಿ: ”ಶಿಕ್ಷಣವನ್ನು ಉಳಿಸಿ, NEP ತಿರಸ್ಕರಿಸಿ; ಭಾರತ ಉಳಿಸಿ, ಬಿಜೆಪಿಯನ್ನು ತಿರಸ್ಕರಿಸಿ” ಎಂಬ ಘೋಷವಾಕ್ಯದೊಂದಿಗೆ ದೇಶದ ಪ್ರಮುಖ 16 ಪ್ರಗತಿಪರ ಪ್ರಜಾಸತ್ತಾತ್ಮಕ…