ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? : ಭಾಗ-2 ಲಸಿಕೆಯ ಲಭ್ಯತೆ, ಅಗತ್ಯ

ಬ್ರಿಟನಿನಲ್ಲಿ ಈಗಾಗಲೇ ಕೋವಿಡ್-19 ಲಸಿಕೆ ಒಂದರ ಬಳಕೆಗೆ ಅನುಮತಿಕೊಡಲಾಗಿದೆ. ಮುಂದಿನ ತಿಂಗಳೇ ಇನ್ನೂ ಹಲವು ಲಭ್ಯವಾಗುತ್ತದೆ ಎಂಬುದು ಸುದ್ದಿಯಲ್ಲಿದೆ. ಕೋವಿಡ್-19 ಕುರಿತು…