ಲಿಬಿಯಾದಲ್ಲಿ ಹದಗೆಟ್ಟ ಭದ್ರತಾ ಸ್ಥಿತಿ; ಬೆಂಗಾಜಿಯಲ್ಲಿ ಸಿಲುಕಿದ್ದ 18 ಭಾರತೀಯರ ರಕ್ಷಣೆ

ಲಿಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬೆಂಗಾಜಿಯಿಂದ 18 ಭಾರತೀಯ ಪ್ರಜೆಗಳನ್ನು ಭಾರತಕ್ಕೆ ವಾಪಾಸ್ ಕಳುಹಿಸಲು ಅನುಕೂಲ ಮಾಡಿಕೊಟ್ಟಿದೆ. ಈ 18 ಜನ…