ಸೂರಜ್ ರೇವಣ್ಣ ವಿಚಾರ ಮಾತನಾಡಲು ಹೆಚ್‌ಡಿಕೆ ನಿರಾಕರಣೆ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಸಂಸದ ಹೆಚ್.ಡಿ‌.ಕುಮಾರಸ್ವಾಮಿ ನಿರಾಕರಿಸಿದ್ದಾರೆ. ಇಂತಹ…

ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ ಆತಂಕ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಈ ವರ್ಷ ಈಗಾಗಲೇ 87 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು…

ಸುರಕ್ಷಿತವಾಗಿ ಸಚಿವರೊಂದಿಗೆ ಬೆಂಗಳೂರು ಸೇರಿದ ಅಪಾಯದಲ್ಲಿದ್ದ ಚಾರಣಿಗರು

ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಉತ್ತರಾಖಂಡದ ಹವಾಮಾನ ವೈಪರೀತ್ಯಕ್ಕೆ ತೆರಳಿದ್ದವರಲ್ಲಿ ರಕ್ಷಿಸಲ್ಪಟ್ಟ 13 ಮಂದಿಯನ್ನು ಗುರುವಾರ ತಡರಾತ್ರಿ ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ.…

ಬೆಂಗಳೂರು; ವೈದ್ಯನ ಎಡವಟ್ಟಿಂದ 7 ವರ್ಷದ ಬಾಲಕ ಸಾವು

ಬೆಂಗಳೂರು: ವೈದ್ಯನೊಬ್ಬ ಮಾಡಿದ ಎಡವಟ್ಟಿನಿಂದ ಸಂಪಂಗಿ ರಾಮನಗರದಲ್ಲಿ  7 ವರ್ಷದ ಬಾಲಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ್ದಂತ ಘಟನೆ ನಡೆದಿದೆ. ಬೆಂಗಳೂರು ಬೆಂಗಳೂರಿನ ಸಂಪಂಗಿ…

ಉತ್ತರಾಖಂಡದಲ್ಲಿ ಇಲ್ಲಿಯವರೆಗೆ 9 ಬೆಂಗಳೂರು ಚಾರಣಿಗರ ಸಾವು: ಚಾರಣಿಗರ ಸಾವನ್ನು ದೃಢಪಡಿಸಿದ ಅಧಿಕಾರಿಗಳು

ಬೆಂಗಳೂರು: ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಂಗಳೂರಿನ ಒಂಭತ್ತು ಚಾರಣಿಗರು ಹಿಮಾಪಾತದಿಂದ ಮೃತಪಟ್ಟಿದ್ದು, ನಾಲ್ವರ ಶವಗಳು ಪತ್ತೆಯಾಗಿವೆ. 22 ಸದಸ್ಯರ ಚಾರಣಿಗರ ತಂಡವು ಮಂಗಳವಾರ…

ಬಿಬಿಎಂಪಿಯ ಶಾಲೆಗಳು ಈಗ ಶಿಕ್ಷಣ ಇಲಾಖೆ ತೆಕ್ಕೆಗೆ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸುಮಾರು 68 ಶಾಲೆಗಳಿದ್ದು, ಇವನ್ನು ರಾಜ್ಯದ ಶಿಕ್ಷಣ ಇಲಾಖೆಗೆ ನೀಡಬೇಕೇ ಬೇಡವೇ ಎನ್ನುವ ಚಿಂತನೆ…

ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್; ಬೆಂಗಳೂರು

ಬೆಂಗಳೂರು:ಇಂದು ರಾಜಧಾನಿಯ ಮುಖ್ಯಭಾಗಗಳಲ್ಲಿರುವ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿವೆ. ಈ ಮೂಲಕ ಬೆಳ್ಳಂಬೆಳಗ್ಗೆ  ಮಾಲೀಕರಿಗೆ, ಸಿಬ್ಬಂದಿ ಶಾಕ್ ನೀಡಲಾಗಿದೆ.…

ಮಳೆಯ ಮಾಹಿತಿ ನೀಡಿದ ಹವಾಮಾನ ಇಲಾಖೆ

ಬೆಂಗಳೂರು : ಮೇ 11 ರಿಂದ 13 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ, 12 ಮತ್ತು 13 ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ…

ರಾಜಧಾನಿಯಲ್ಲಿ ಅಕ್ರಮ ಕೊಳವೆ ಬಾವಿಗಳ ಕೊರೆತ; ದೂರು ದಾಖಲು

ಬೆಂಗಳೂರು: ರಾಜಧಾನಿಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಇದರ ನಡುವಲ್ಲೇ ಅಕ್ರಮ ಕೊಳವೆ ಬಾವಿಗಳ ಕೊರೆತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ…

ಒಂದೇ ದಿನದಲ್ಲಿ ಕೆಟ್ಟು ನಿಂತ 6 ಬಿಎಂಟಿಸಿ ಬಸ್ಸ್‌ಗಳು; ಪ್ರಯಾಣಕರಿಗೆ ಮತ್ತಷ್ಟು ಕಿರಿಕಿರಿ

ಬೆಂಗಳೂರು: ಸೋಮವಾರ ಸುಮಾರು 6  ಬಸ್ ಗಳು ವಿವಿಧ ಸ್ಥಳಗಳಲ್ಲಿ ಕೆಟ್ಟು ನಿಂತು, ಟ್ರಾಫಿಕ್ ನಿಂದ ಹೈರಾಣಾಗಿದ್ದ ಪ್ರಯಾಣಕರಿಗೆ ಮತ್ತಷ್ಟು ಕಿರಿಕಿರಿ…

ಮೂಕಪ್ರಾಣಿಗಳಿಗೆ ತಂಪೆರೆಯುತ್ತಿರುವ ಯುವಕರು-ಕಾಡಂಚಿನ ರೈತರು

ಬೆಂಗಳೂರು/ದಾವಣಗೆರೆ: ಬಿಸಿಲಿ ಬೇಗೆಯಿಂದ ನಾಡಿನ ಜನರಷ್ಟೇ ಅಲ್ಲ, ಕಾಡುಪ್ರಾಣಿಗಳು ಸಹ ಒದ್ದಾಡುತ್ತಿವೆ.ಹನಿ ನೀರಿಗಾಗಿ ಅಲೆದು ಅಲೆದು ಬತ್ತಿದ ಕೆರೆ ತೊರೆ ಕಂಡು…

ಲೋಕಸಭಾ ಚುನಾವಣೆ – ಸೌಮ್ಯಾರೆಡ್ಡಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಇಂದು ಉಮೇದುವಾರಿಕೆ ಸಲ್ಲಿಸಿದರು. ಸೌಮ್ಯಾರೆಡ್ಡಿ, ಜಯನಗರ ಎರಡನೇ…

ತಡೆರಹಿತ ವಿದ್ಯುತ್‌ ಪೂರೈಕೆಗೆ ‘ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳ’ ನಿಯೋಜನೆ: ಜಾರ್ಜ್‌

ಬೆಂಗಳೂರು : ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ಮೈಸೂರು ಮತ್ತು ಗುಲ್ಬರ್ಗ ಪ್ರದೇಶಗಳ 400…

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ದರ ಏರಿಕೆ; ಏಪ್ರಿಲ್‌ 1 ರಿಂದ ಅನ್ವಯ

ಮೈಸೂರು : ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ದರ ಏರಿಕೆ ಏಪ್ರಿಲ್‌ 1 ರಿಂದ ಅನ್ವಯವಾಗುತ್ತಿದ್ದು,  ವಾಹನ ಸವಾರರ ಜೇಬಿಗೆ…

ಖಾಲಿ ಕೊಡಗಳೊಂದಿಗೆ ಬಿಜೆಪಿ ಬೃಹತ್ ಪ್ರತಿಭಟನೆ

ಬೆಂಗಳೂರು: ಬೇಸಿಗೆ  ಶುರುವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಇದೇ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಕೊಡದ ರಾಜ್ಯ…

ಬೆಂಗಳೂರು : ಖಾಸಗಿ ವಾಟರ್‌ ಟ್ಯಾಂಕರ್‌ಗಳಿಗೆ ದರ ನಿಗದಿ

ಬೆಂಗಳೂರು : ಬೇಸಿಗೆ ಶುರುವಾಗಿದ್ದು ರಾಜಧಾನಿ ಬೆಂಗಳೂರಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದೆ ಅವಕಾಶವನ್ನು ಬಳಸಿಕೊಳ್ಳುತ್ತಿರುವ  ವಾಟರ್‌ ಟ್ಯಾಂಕರ್‌ ಸಪ್ಲೈಯರ್ ಗಳ…

ಬೆಂಗಳೂರು | ಪೌರ ಕಾರ್ಮಿಕರ 90 ಕೋಟಿ ರೂ. ಬಾಕಿ ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ 90 ಕೋಟಿ ರೂ. ಗೂ ಹೆಚ್ಚಿನ ಇಪಿಎಫ್‌ ಹಣ ಪಾವತಿಸುವಂತೆ…

ಬೆಂಗಳೂರು ನ್ಯಾಷನಲ್ ಕಾಲೇಜು | ದಲಿತ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಅವಮಾನ

ಬೆಂಗಳೂರು: ಕಳೆದ 13 ವರ್ಷದಿಂದ ನಗರದ ಬಸವನಗುಡಿಯಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಂತಕ ಮತ್ತು ಲೇಖಕ…

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ; ಪುಟ್ಟಣ್ಣ, ಎ ಪಿ ರಂಗನಾಥ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ವಿಧಾನ ಪರಿಷತ್‌ಗೆ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ…

ಗಾಂಧಿ ಹುತಾತ್ಮ ದಿನ | ಸೌಹಾರ್ದ ಕರ್ನಾಟಕದಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಾನವ ಸರಪಳಿ

ಬೆಂಗಳೂರು: ಗಾಂಧಿ ಹುತಾತ್ಮ ದಿನವಾದ ಜನವರಿ 30ರ ಬುಧವಾರ ಸೌಹಾರ್ದ ಪರಂಪರೆಯ ಉಳಿಸುವ, ಬೆಳೆಸುವ ಅಭಿಯಾನ ನಡೆಯಲಿದ್ದು, ಅಂದು ರಾಜ್ಯದಾದ್ಯಂತ ಸೌಹಾರ್ದ…