ಶಿವಮೊಗ್ಗ | ಬಿಪಿಎಲ್ ಕಾರ್ಡ್‌ ರದ್ದು ಮಾಡಲ್ಲ : BPL ಕಾರ್ಡ್‌‌ ಮಾನದಂಡ ಪರಿಶೀಲನೆ – ಸಚಿವ ಕೆ.ಎಚ್‌.ಮುನಿಯಪ್ಪ

ಶಿವಮೊಗ್ಗ: ಬಿಪಿಎಲ್ ಕಾರ್ಡ್‌ನ ಮಾನದಂಡಗಳ ವಿಚಾರದಲ್ಲೂ ಪರಿಶೀಲನೆ ನಡೆಯುತ್ತಿದೆ  ಬಿಪಿಎಲ್ ಕಾರ್ಡ್‌ ರದ್ದು ಮಾಡಲ್ಲ. ಅವರು ಅನರ್ಹರಾಗಿದ್ದರೆ ಎಪಿಎಲ್ ಕಾರ್ಡ್‌ ಮಾಡುತ್ತೇವೆ…