ಎಲ್‌ಪಿಜಿ ಸಿಲಿಂಡರ್ ಕೊರತೆ; ಸಾಲದ ಒತ್ತಡ: ಹೊಟೇಲ್ ಮಾಲೀಕ ಆತ್ಮಹತ್ಯೆ

ಬೆಳಗಾವಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಹೋಟೆಲ್​ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಾಣಿಜ್ಯ ಸಿಲಿಂಡರ್ ಸಿಗದೇ ಅದೆಷ್ಟೋ ಹೋಟೆಲ್​ಗಳು ಬಂದ್ ಆಗಿದೆ, ಹೋಟೆಲ್​​ ಅನ್ನೇ…