ಮತಾಂಧತೆಯ ಪರಮಾವಧಿ ಇದು; ಅತ್ಯಂತ ಆತಂಕದ ನೋವಿನ ಸುದ್ದಿಯೂ ಕೂಡ..!

ಹ ರಾ ಮಹಿಶ ಮನುಷ್ಯನು ಇತರ ಮನುಷ್ಯರನ್ನು ಶೋಷಿಸಿ‌‌ ಸುಖಪಡಲು ಸೃಷ್ಟಿಸಿಕೊಂಡ “ಈ ದೇವರು ಧರ್ಮ ಧರ್ಮಗ್ರಂಥ”ಗಳ ಅಮಲೇರಿಸಿಕೊಂಡವರು ಸರ್ಕಾರ ರಚಿಸಿ…