ಸುರತ್ಕಲ್‌ ಎಚ್‌ಪಿಸಿಎಲ್‌ನಲ್ಲಿ 4 ಮಹಿಳಾ ಕಾರ್ಮಿಕರ ವಜಾ: 50 ದಿನಗಳಿಂದ ಧರಣಿ, ನ್ಯಾಯಕ್ಕೆ ಡಿವೈಎಫ್‌ಐ ಆಗ್ರಹ

15–20 ವರ್ಷ ದುಡಿದ ಕಾರ್ಮಿಕರಿಗೆ ಏಕಾಏಕಿ ಕೆಲಸದಿಂದ ಗೇಟ್‌ಪಾಸ್‌; ಸಾಲ ತೀರಿಸಲಾಗದೆ, ಊಟಕ್ಕೂ ಪರದಾಟ ಮಂಗಳೂರು: ಸುರತ್ಕಲ್‌ನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್…