ಸಾರ್ವಜನಿಕ ಬಸ್‌ನಲ್ಲಿ ಜೋರಾಗಿ ಹಾಡು ಹಾಕಿದ್ರೆ ಬೀಳುತ್ತೆ ಕೇಸ್‌! ಹೊಸ ಸುತ್ತೋಲೆಯಲ್ಲಿ ಏನಿದೆ?

ಬೆಂಗಳೂರು : ಇನ್ನು ಮುಂದೆ ಸಾರ್ವಜನಿಕ ಬಸ್ ಗಳಲ್ಲಿ  ಪ್ರಯಾಣಿಸುವಾಗ ಜೋರಾಗಿ ಹಾಡು ಹಾಕಿದ್ರೆ, ವಿಡಿಯೊ ಹಾಕಿದ್ರೆ ಕೇಸು ಬೀಳಲಿದೆ. ಕೇವಲ ಹಾಡು…