ಹಣವಿರುವ ಚೀಲವನ್ನು ಮರೆತು ಬಸ್ಸಿನಲ್ಲೇ ಬಿಟ್ಟು ಹೋಗಿದ್ದ ವೃದ್ದೆ: ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ‌ ಮೆರೆದ ವಾಯುವ್ಯ ಸಾರಿಗೆ ಸಂಸ್ಥೆ

ಶಿರಸಿ: ಹಣವಿರುವ ಚೀಲವನ್ನು ಬಸ್ಸಿನಲ್ಲೇ ಬಿಟ್ಟು ಹೋಗಿದ್ದ ವೃದ್ದೆಯನ್ನು ಹುಡುಕಿ, ಅವರಿಗೆ‌ ಹಣದ ಚೀಲವನ್ನು ತಲುಪಿಸುವ ಮೂಲಕ ವಾಯುವ್ಯ ಸಾರಿಗೆ ಸಂಸ್ಥೆಯ…