15 ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಿಗೆ ಕೇಂದ್ರದ ಎಚ್ಚರಿಕೆ; ಆ್ಯಪ್‌ಗಳು, ವೆಬ್‌ಸೈಟ್‌ಗಳ ನಿರ್ಬಂಧಕ್ಕೆ ಆದೇಶ

ನವದೆಹಲಿ: ಭಾರತದಲ್ಲಿ ನಿಯಮ ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ 15 ವಿದೇಶಿ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳಿಗೆ ಹಣಕಾಸು ಗುಪ್ತಚರ ಘಟಕ (FIU) ಎಚ್ಚರಿಕೆ ನೋಟಿಸ್ ಜಾರಿ…