ಹಿಂದೂ ರಾಷ್ಟ್ರಕ್ಕೆ ‘ಸಂವಿಧಾನ’ ಸಿದ್ಧವಾಗಿದೆಯಂತೆ..! ಈಗಿರುವ ಸಂವಿಧಾನ ಭಾರತ ಅಥವಾ ಇಂಡಿಯಾ ರಾಷ್ಟ್ರಕ್ಕೆ ಮಾಡಿರುವ – ಮಾಡುತ್ತಿರುವ ತಪ್ಪಾದರೂ ಏನು..?

ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಿಗಾಗಿ ಒಡಲಾಳದಿಂದ ಬರೆದ ನಮ್ಮ ಲಿಖಿತ ಸಂವಿಧಾನಕ್ಕೆ ಇಂದಿಗೆ ಎಪ್ಪತೈದು ವರ್ಷಗಳು . ಸ್ವಾತಂತ್ರ್ಯ…