ನಮ್ಮ ಸಂವಿಧಾನವು ಅಷ್ಟು ಯಶಸ್ವಿಯಾಗಿ ಅನುಷ್ಟಾನಕ್ಕೆ ಬರಲಿಲ್ಲ: ಜಸ್ಟೀಸ್ ವಿ.ಗೋಪಾಲಗೌಡ

“ನಮ್ಮ ಸಂವಿಧಾನವು ಪ್ರಪಂಚದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನ ಎಂದು ಭಾಷಣದಲ್ಲಿ ಹೇಳುತ್ತೇವೆ. ಯಾವುದೇ ದೇಶದ ಸಂವಿಧಾನ…