ಜುಲೈ 10ರಂದು ಸ್ಕೀಮ್ ನೌಕರರ ಕಪ್ಪು ದಿನಾಚರಣೆ; ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ

ಹಾಸನ: ಜುಲೈ 10ರಂದು ದೇಶಾದ್ಯಂತ ಸ್ಕೀಮ್‌ ನೌಕರರು “ಕಪ್ಪು ದಿನಾಚರಣೆ” ನಡೆಸಲಿದ್ದು, ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಮೂಲಕ ತಮ್ಮ ಹಕ್ಕುಗಳಿಗಾಗಿ…