ರೈಲ್ವೆಯಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ – ದೇಶದ 2,249 ರೈಲು ನಿಲ್ದಾಣ ಮತ್ತು ಸೇವಾ ಕಟ್ಟಡಗಳಲ್ಲಿ ಸೌರ ಘಟಕ

-ಹಂತ ಹಂತವಾಗಿ ನವೀಕರಿಸಬಹುದಾದ ಇಂಧನಕ್ಕೆ ಯೋಜಿಸುತ್ತಿದೆ ರೈಲ್ವೆ -ಕರ್ನಾಟಕ ಸೇರಿದಂತೆ ಹತ್ತಾರು ರಾಜ್ಯಗಳಲ್ಲಿ ರೈಲ್ವೆ ಸೌರೀಕರಣ ಪ್ರಗತಿ ಹುಬ್ಬಳ್ಳಿ: ಭಾರತೀಯ ರೈಲ್ವೆ…