ಯಾರೀ ಜ್ಞಾನೇಶ್ ಕುಮಾರ್: ವೃತ್ತಿ ಜೀವನದ ಆರಂಭದಿಂದಲೇ ಕರಿನೆರಳು ಆವರಿಸಿಕೊಂಡಿದ್ದ ಅಧಿಕಾರಿ?

ಈಗ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್‌ ಕುಮಾರ್‌ ೧೯೮೮ರ ಬ್ಯಾಚಿನ  ‘ಕೇರಳ ಕೇಡರ್‌ನ ಐಎಎಎಸ್‌ ಅಧಿಕಾರಿಯಾಗಿದ್ದು ,ತನ್ನ  ಆಢಳಿತಾತ್ಮಕ ಜೀವನದ…