ರಸ್ತೆ ಅಪಘಾತ| ಭಾರತ ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ

ನವದೆಹಲಿ: ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿಯಾಗಿದ್ದು, ಪ್ರತಿ ಗಂಟೆಗೆ 20 ಸಾವುಗಳು ವರದಿಯಾಗುತ್ತಿವೆ ಮತ್ತು ಹೆಚ್ಚಾಗಿ ಇದಕ್ಕೆ ಬಲಿಯಾಗುವವರು ಯುವಜನರು.…

ಅನುಮಾನಾಸ್ಪದ ಸಾವು: ಸ್ವಗ್ರಾಮಕ್ಕೆ ತಲುಪಿದ ಐವರ ಮೃತದೇಹಗಳು

ಹೈದರಾಬಾದ್‌: ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಜಿಲ್ಲೆಯ ಮೂಲದ ಐವರ ಮೃತದೇಹಗಳು ಸ್ವಗ್ರಾಮಕ್ಕೆ ತಲುಪಿವೆ. ಸೇಡಂ ತಾಲೂಕಿನ ರಂಜೋಳ ಗ್ರಾಮದ ಒಂದೇ ಕುಟುಂಬದ ನರಸಿಂಹ…

ಬೆಂಗಳೂರು |ಮಳೆಯಿಂದಾಗಿ ಮರ ಬಿದ್ದು ಪ್ರಾಣ ಕಳೆದುಕೊಂಡ ವ್ಯಕ್ತಿ

ಬೆಂಗಳೂರು: ಮಳೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ 878 ರಸ್ತೆಗಳಲ್ಲಿ ಸುಮಾರು 343.41 ಕಿ.ಮೀ ಉದ್ದದಷ್ಟು…

ನಗರ್ತಪೇಟೆಯಲ್ಲಿ ಅಗ್ನಿ ದುರಂತ: ಅಕ್ರಮ ಕಟ್ಟಡ ಪತ್ತೆಗೆ ಡಿಕೆಶಿ ಸೂಚನೆ

ಬೆಂಗಳೂರು ನಗರದ ನಗರ್ತಪೇಟೆಯಲ್ಲಿ ಆಗಸ್ಟ್‌ 16 ರಾತ್ರಿ ಸಂಭವಿಸಿದ ಅಗ್ನಿ ದುರಂತ ದಿಗ್ಭ್ರಮೆ ಮೂಡಿಸಿದೆ. ಹೊತ್ತಿ ಉರಿದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ…

ಜಮ್ಮು ಮತ್ತು ಕಾಶ್ಮೀರ| ಕಥುವಾದಲ್ಲಿ ಮೇಘಸ್ಫೋಟ; 4 ಜನ ಸಾವು

ಜಮ್ಮು ಮತ್ತು ಕಾಶ್ಮೀರ: ಕಥುವಾ ಜಿಲ್ಲೆಯ ಕುಗ್ರಾಮವೊಂದರಲ್ಲಿ ಮೇಘಸ್ಫೋಟ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು…

ಮುಂಬೈ| ಭಾರಿ ಮಳೆಯಿಂದ ಭೂಕುಸಿತ; ಇಬ್ಬರು ಸಾವು

ಮುಂಬೈ: ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಆಗಸ್ಟ್‌ 16ರಂದು ಪೂರ್ವ ಉಪನಗರ ವಿಖ್ರೋಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ…

ಬೆಂಗಳೂರು| 4 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ; ಮೂವರು ಸಾವು

ಬೆಂಗಳೂರು: ಆಗಸ್ಟ್ 16 ಬೆಳಗಿನಜಾವ 3:30ರ ಸುಮಾರಿಗೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ…

ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ: 33 ಜನರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಶೋತಿಯಲ್ಲಿ ಆಗಸ್ಟ್‌ 14ರಂದು ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ.…

ಧರ್ಮಸ್ಥಳ ಅಸಹಜ ಸಾವು ಪ್ರಕರಣ : ಸೈನೆಡ್ ಕಿಲ್ಲರ್ ಮೋಹನನ 23 ಅತ್ಯಾಚಾರ ಕೊಲೆಗೂ ಧರ್ಮಸ್ಥಳ ಪೊಲೀಸರು ಕಾರಣ !

– 07 ಜುಲೈ 2010 ರಂದು ಸಿಐಡಿ ಡಿಜಿಪಿ ವರದಿಯಲ್ಲೂ ಇದೆ ಬೆಳ್ತಂಗಡಿ/ಧರ್ಮಸ್ಥಳ ಅಸಹಜ ಸಾವುಗಳ ಕರ್ಮಕಾಂಡ – ಅಸಹಜ ಸಾವುಗಳನ್ನು…

ತುಮಕೂರು| 19 ನವಿಲುಗಳು ನಿಗೂಢವಾಗಿ ಸಾವು

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ ರಾಜ್ಯದಲ್ಲಿ ಹುಲಿ, ಕೋತಿಗಳ ಹತ್ಯೆ ನಡೆದ ಘಟನೆಯ ಬೆನ್ನಲ್ಲೇ 19 ನವಿಲುಗಳು ನಿಗೂಢ…

ಪುಣೆ| ವರ್ಕೌಟ್ ಮಾಡ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಸಾವು

ಪುಣೆ: ನಗರದ ಪಿಂಪ್ರಿ ಚಿಂಚವಾಡಿಯಲ್ಲಿರುವ ಜಿಮ್‌ನಲ್ಲಿ ಆಗಸ್ಟ್‌ 1 ಬೆಳಗ್ಗೆ ವರ್ಕೌಟ್ ಮಾಡ್ತಿದ್ದ ಯುವಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 37 ವರ್ಷದ…

ಮ್ಯಾನ್ ಹೋಲ್​ಗೆ ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು; 4 ಜನ ಬಂಧನ

ಬೆಂಗಳೂರು: ಮ್ಯಾನ್ ಹೋಲ್​ಗೆ ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನಪ್ಪಿದ್ದ ಘಟನೆ ಜುಲೈ 21 ರಂದು ನಗರದ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

ಧರ್ಮಸ್ಥಳ‌ದಲ್ಲಿ ಸರಣಿ ಸಾವು ಪ್ರಕರಣ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಮೈಸೂರು: ಧರ್ಮಸ್ಥಳ‌ದಲ್ಲಿ ಸರಣಿ ಸಾವುಗಳಾಗಿವೆ ಎಂಬ ಆರೋಪಗಳ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನಗರದಲ್ಲಿ ಜುಲೈ 18 ಶುಕ್ರವಾರದಂದು…

ಬೆಂಗಳೂರು ಕಾಲ್ತುಳಿತ: ಆರ್‌ಸಿಬಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೊದಲ ಐಪಿಎಲ್ ಟ್ರೋಫಿ ಜಯಿಸಿದ ಹಿನ್ನೆಲೆಯಲ್ಲಿ ಜೂನ್‌ 4ರಂದು  ಸಂಭ್ರಮಾಚರಣೆ…

ಮಿನಿ ಟ್ರಕ್‌ ಮೇಲೆ ಉರುಳಿಬಿದ್ದ ಮಾವು ತುಂಬಿದ ಲಾರಿ; 9 ಜನ ಸಾವು

ಅಮರಾವತಿ: ಅಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟೆ ಮಂಡಲದ ರೆಡ್ಡಿಚೆರುವು ಬಳಿ ಮಾವು ತುಂಬಿದ ಲಾರಿಯೊಂದು ಮಿನಿ ಟ್ರಕ್‌ ಮೇಲೆ ಉರುಳಿಬಿದ್ದ ಪರಿಣಾಮ…

ಮ್ಯಾನ್ಮಾರ್‌| ಬೌದ್ಧ ಮಠದ ಮೇಲೆ ವಾಯುದಾಳಿ: 23 ಜನರು ಸಾವು

 ಮ್ಯಾನ್ಮಾರ್‌: ದೇಶದ ಸಾಗೈಂಗ್ ಪ್ರದೇಶದಲ್ಲಿರಿರುವ ಬೌದ್ಧ ಮಠವೊಂದರ ಮೇಲೆ ವಾಯುದಾಳಿ ನಡೆದಿದ್ದೂ, ಮಠದಲ್ಲಿ ಆಶ್ರಯ ಪಡೆದಿದ್ದ ಕನಿಷ್ಠ 23 ಜನರು ಸಾವನ್ನಪ್ಪಿರುವ…

ಸೇತುವೆ ಕುಸಿತ; ಹಲವು ವಾಹನಗಳು ನದಿಗೆ ಬಿದ್ದು 9 ಜನ ಸಾವು

ಅಹಮದಾಬಾದ್:‌ ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ…

ಹೃದಯಾಘಾತ: ಕರ್ತವ್ಯ ನಿರತ ಎಎಸ್‌ಐ ಸಾವು

ಬೆಳಗಾವಿ: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಕರ್ತವ್ಯ ನಿರತ ಎಎಸ್‌ಐ ಒಬ್ಬರು ತೀವ್ರ ಹೃದಯಾಘಾತದಕ್ಕೊಳಗಾಗಿ…

ಕಾಲೇಜಿನ ತಡೆಗೋಡೆಗೆ ಬೊಲೆರಾ ವಾಹನ ಡಿಕ್ಕಿ; ವರ ಸೇರಿ 8 ಜನರು ಸಾವು

ಉತ್ತರ ಪ್ರದೇಶ: ಜುಲೈ 5 ಶನಿವಾರದಂದು ಸಂಭಾಲ್​​ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ಬೊಲೆರಾ ವಾಹನವೊಂದು ಕಾಲೇಜಿನ ತಡೆಗೋಡೆಗೆ ಡಿಕ್ಕಿ ಹೊಡೆದ…

ಶಿಮ್ಲಾ| 37 ಮಂದಿ ಸಾವು, ಜುಲೈ 7ರವರೆಗೆ ಭಾರೀ ಮಳೆ ಮುಂದುವರಿಕೆ

ಶಿಮ್ಲಾ: ಭಾರೀ ಮುಂಗಾರು ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ ಮತ್ತು 400 ಕೋಟಿ…