PUC ಇಲ್ಲದೆ ಇಂಧನ ಇಲ್ಲ: ದೆಹಲಿಯಲ್ಲಿ ನವೆಂಬರ್‌ನಿಂದ ಕಠಿಣ ನಿಯಮಗಳು

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದ ಅವಧಿಯಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರವು ಸಮಗ್ರ ವಾರ್ಷಿಕ ಕ್ರಮಗಳನ್ನು ಘೋಷಿಸಿದೆ. ನವೆಂಬರ್ 1ರಿಂದ…