ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ ಸ್ವ-ಪ್ರಜ್ಞೆ – ಭಾಗ 1

ಶ್ರದ್ಧಾನಂಬಿಕೆಗಳು ಸಾಂಸ್ಥೀಕರಣಕ್ಕೊಳಗಾದಾಗ ವ್ಯಕ್ತಿಗತ ಪ್ರಜ್ಞೆ ಅಸ್ತಿತ್ವ ಕಳೆದುಕೊಳ್ಳುತ್ತದೆ “ಮಹಾಕವಿ ವಾಲ್ಮೀಕಿಯ ಸೃಷ್ಟಿಯಾಗಿ, ನಾನು ಶತಮಾನಗಳಿಂದಲೂ ಜನಮಾನಸದಲ್ಲಿ ಗೌರವಾದರದ ಸ್ಥಾನ ಪಡೆದಿದ್ದೆ. ಆಗಮ…