ಬ್ಯಾನರ್ ವಿವಾದದ ಪ್ರಕರಣ: ಶಾಸಕ ನಾರಾ ಭರತ್ ರೆಡ್ಡಿ ಸೇರಿ 40 ಮಂದಿಯ ವಿರುದ್ದ ಎಫ್‌ಐಆರ್‌

ಬಳ್ಳಾರಿ: ಜನವರಿ 1ರ ರಾತ್ರಿ ನಗರದ ಹವಂಬಾವಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರು ಮೃತಪಟ್ಟ…