ರೈತ ವಿರೋಧಿ ಧೋರಣೆ ಮುಂದುವರಿಸಿದ ಕಾಂಗ್ರೆಸ್ ಸರಕಾರ; 132 ರೈತ ಹೋರಾಟಗಾರರ ಬಂಧನ – ಸಿಪಿಐ(ಎಂ) ಖಂಡನೆ

ಬಳ್ಳಾರಿ: ಜಿಲ್ಲಾ, ಬಳ್ಳಾರಿ ತಾಲೂಕಾ ವಿಜಯನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಕುಡಿತಿನಿ, ಹರಗಿನಡೋಣಿ, ವೇಣಿ ವೀರಾಪುರ, ಜಾನೆಕುಂಟೆ, ಕೊಳಗಲ್ಲು ಹಾಗು ರ‍್ರಂಗಳ್ಳಿ,…