ʻಪಾಕಿಸ್ತಾನʼ ಬ್ರಿಟಿಷ್ ಅನುಸರಿಸಿದ ಭೌಗೋಳಿಕ-ರಾಜಕೀಯ ತಂತ್ರದ ಫಲ: ವಕೀಲ ರಾಕೇಶ್ ದ್ವಿವೇದಿ

ನವದೆಹಲಿ: ಪಾಕಿಸ್ತಾನ ಎಂಬುದು ಮೊಹಮ್ಮದ್ ಅಲಿ ಜಿನ್ನಾರವರ ರಾಜಕೀಯ ಸೃಷ್ಟಿಯಲ್ಲ ಬದಲಿಗೆ ಅದು ಭಾರತದಲ್ಲಿನ ವಸಾಹತುಶಾಹಿ ಆಳ್ವಿಕೆಯ ಅಂತಿಮ ಹಂತದಲ್ಲಿ ಬ್ರಿಟಿಷ್…