ಹುಸಿ ಕಥನಗಳ ಮೋದಿ ಸರ್ಕಾರ-ಇದೊಂದು ಸತ್ಯೋತ್ತರ ಸರ್ಕಾರ

ಪ್ರಕಾಶ್ ಕಾರಟ್ ಅಂದರೆ ವಸ್ತುನಿಷ್ಠ ಸಂಗತಿಗಳಿಗಿಂತ ಭಾವನಾತ್ಮಕ ಮತ್ತು ವೈಯಕ್ತಿಕ ನಂಬಿಕೆಗಳೇ ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ ಎಂದು…

ಆಸ್ತಿಯ ಹಕ್ಕುಗಳೂ ಮತ್ತು ಸಾಂಕ್ರಾಮಿಕ ಸಾವುಗಳೂ

ಲಸಿಕೆಗಳ ಒಟ್ಟಾರೆ ಕೊರತೆಯು ಕೃತಕವಾದದ್ದು. ಈ ಕೊರತೆಯ ಪರಿಣಾಮವಾಗಿ ಒಂದು ಗುಂಪಿನ ಜನರ ಜೀವನವನ್ನು ಇನ್ನೊಂದು ಗುಂಪಿನ ಜನರ ಜೀವನದ ವಿರುದ್ಧ…

ಕಾಣದಂತೆ ಮಾಯವಾದವೋ ಕೋವಿಡ್ ಲಸಿಕೆಗಳು!

ಕಾಡ್ಗಿಚ್ಚಿನಂತೆ ಕೋವಿಡ್-19 ಹಬ್ಬುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕದ ತೀವ್ರತೆಯನ್ನು ತಗ್ಗಿಸುವ ಸಾಮರ್ಥ್ಯವು ಲಸಿಕೆಗಳಿಗೆ ಮಾತ್ರ ಇರುವುದರಿಂದಾಗಿ ಲಸಿಕೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ, ಲಸಿಕೆಗಳ…

ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ

200ಕ್ಕೂ ಹೆಚ್ಚು ವಿಜ್ಞಾನಿಗಳು, ಡಾಕ್ಟರುಗಳು, ಅಕೆಡೆಮಿಕ್‌ಗಳ ಅನುಮೋದನೆ ಭಾರತದಲ್ಲಿ ಕೊವಿಡ್-19 ಮಹಾಸೋಂಕನ್ನು ಎದುರಿಸಲು ಅತ್ಯಗತ್ಯವಾದ ಲಸಿಕೆಗಳ ಸದ್ಯದ ಉತ್ಪಾದನೆಯ ಸ್ವರೂಪವನ್ನು ಕಂಡರೆ…

ಮಾಲೂರಿನಲ್ಲಿ ‘ಕೋವ್ಯಾಕ್ಸಿನ್’ ಲಸಿಕೆ ಉತ್ಪಾದನೆ: ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆ

ಬೆಂಗಳೂರು: ಕೊರೊನಾ ಸೋಂಕಿನ ವೈರಸ್ ತಡೆಗಟ್ಟಲು ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ರಾಜ್ಯದಲ್ಲಿ ಉತ್ಪಾದನೆಯಾಗಲಿದ್ದು, ಅದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ…

ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ

“ದೇಶದ, ಜನಗಳ ಹಿತದೃಷ್ಟಿಯಿಂದ ಈಗಲಾದರೂ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಿ” ಕೊವಿಡ್ ಮಹಾಸೋಂಕನ್ನು ಎದುರಿಸಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು  ಪ್ರತಿಪಕ್ಷಗಳ ಮುಖಂಡರು ಮತ್ತೊಮ್ಮೆ…

ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೇಗಿದೆ?

ಭಾರತದಲ್ಲಿ ನಿರೀಕ್ಷೆ ಮೀರಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕು ಜನರನ್ನು ಚಿಂತಿಗೀಡು ಮಾಡೀದೆ.  ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಲಸಿಕೆಯೆ ಕೊರತೆಯೂ ಎದ್ದು…