ಚನ್ನರಾಯಪಟ್ಟಣ | ಕಾಲುವೆ ಕೊನೆಯ ಭಾಗದವರೆಗೂ ನೀರು ಹರಿಸಿ’: ಚನ್ನರಾಯಪಟ್ಟಣದಲ್ಲಿ ರೈತರ ಪ್ರತಿಭಟನೆ

ಚನ್ನರಾಯಪಟ್ಟಣ: ಹೇಮಾವತಿ ಮುಖ್ಯ ಕಾಲುವೆಗಳ ಕೊನೆಯ ಭಾಗದವರೆಗೂ ತಕ್ಷಣವೇ ನೀರು ಹರಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘ (KPRS)…