ಆಡಳಿತಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯಲ್ಲಿಯೇ ಸ್ಥಳಾವಕಾಶ: ಕೃಷ್ಣ ಬೈರೇಗೌಡ

ಬೆಂಗಳೂರು: ಕಾಯಂ ಕಚೇರಿ ಇಲ್ಲದೇ ರೈತರ ಸಂಪರ್ಕಕ್ಕೆ ಸಿಗದ ಗ್ರಾಮ ಆಡಳಿತಾಧಿಕಾರಿಗಳಿಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಸ್ಥಳಾವಕಾಶ ನೀಡಬೇಕೆಂದು ಜೂನ್‌ 6…

ರೈತರಿಗೆ ಪಿಎಂ ಕಿಸಾನ್‌ ಯೋಜನೆ ಜಾರಿ: 20ನೇ ಕಂತಿನ ಹಣ ಜೂನ್‌ ತಿಂಗಳಲ್ಲಿ ಜಮೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರವು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಿಎಂ ಕಿಸಾನ್‌ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ…

ವಿಜಯಪುರ| ಈರುಳ್ಳಿ ದರ ಭಾರಿ ಕುಸಿತ; ರೈತರು ಪ್ರತಿಭಟನೆ

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರೈತರು ಈರುಳ್ಳಿ ದರ ತೀವ್ರ ಕುಸಿತ…

ಸತತ ಹನ್ನೊಂದನೇ ವರ್ಷವೂ ಎಂಎಸ್‍ಪಿ ಯಲ್ಲಿ ರೈತರಿಗೆ ಒಕ್ಕೂಟ ಸರಕಾರದ ವಿಶ್ವಾಸದ್ರೋಹ: ಎಐಕೆಎಸ್‍ ಖಂಡನೆ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2025–26ರ ಮುಂಗಾರು ಋತುವಿಗೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಪ್ರಧಾನಿ ನರೇಂದ್ರ ಮೋದಿಯವರ…

ದಾವಣಗೆರೆ| ಭಾರೀ ಮಳೆಯಿಂದ 80ಕ್ಕೂ ಹೆಚ್ಚು ಕುರಿಗಳು ಸಾವು

ದಾವಣಗೆರೆ: ಭಾರೀ ಮಳೆ ಮತ್ತು ಸಿಡಿಲಿನಿಂದಾಗಿ 80ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ  ಜಿಲ್ಲೆಯ ಹೊನ್ನಾಳಿ ತಾಲೂಕಿನ ಜೀನಿಹಳ್ಳಿ ಗ್ರಾಮದಲ್ಲಿ ನಡೆದಿದೆ.…

ರಾಜ್ಯ ಸರ್ಕಾರ ನಡೆಸುತ್ತಿರುವ “ಸಾಧನಾ ಸಮಾವೇಶ”ದ ನೈತಿಕತೆಯನ್ನು ಪ್ರಶ್ನಿಸಿ ಜನ ಚಳವಳಿಗಳಿಂದ ಜನಾಗ್ರಹ ಸಮಾವೇಶ

ಬೆಂಗಳೂರು: ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ವಿದ್ಯಾರ್ಥಿ – ಯುವಜನರ ಜಂಟಿ ವೇದಿಕೆಯಾದ ಸಂಯುಕ್ತ ಹೋರಾಟದ ಆಶ್ರಯದಲ್ಲಿ ಇಂದು ಈ…

ರೈತರಿಗೆ ಮತ್ತೊಂದು ಸಿಹಿಸುದ್ದಿ: ಇ-ಪೌತಿ ಆಂದೋಲನ ಆರಂಭ

ಬೆಂಗಳೂರು: ರೈತರಿಗೆ ಕರ್ನಾಟಕ ಸರ್ಕಾರವು ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ಮೃತಪಟ್ಟ ಜಮೀನು ಮಾಲೀಕರ ಹೆಸರಿನಲ್ಲಿರುವ 51.13 ಲಕ್ಷ ಪಹಣಿಗಳನ್ನು ವಾರಸುದಾರರ ಹೆಸರಿಗೆ…

ಈ ಬಾರಿಯ ಮುಂಗಾರು ಉತ್ತಮವಾಗಿದೆ- ಐಎಂಡಿ

ಬೆಂಗಳೂರು: ಈ ವರ್ಷ 2025ರಲ್ಲಿ ರಾಜ್ಯದಲ್ಲಿ ವಾಡಿಕೆಗೂ ಮುನ್ನವೇ ಬಿಸಿಲ ಬೇಗೆಯಿಂದ ಜನರನ್ನು ಕಂಗೆಡಿಸಿದೆ. ಆರಂಭದಿಂದಲೂ ಅಂದರೆ, ಫೆಬ್ರವರಿ ಮಧ್ಯಭಾಗದಲ್ಲೇ ಬೀರು…

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕ್ರಮ: ಚ್.ಕೆ. ಪಾಟೀಲ್ ಒತ್ತಾಯ

ಬೆಂಗಳೂರು: ಮೇ 3 ಶನಿವಾರ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಒತ್ತಾಯಿಸಿದ್ದಾರೆ.…

ಉಳುವ ಬಡ ರೈತನನ್ನೇ ಭೂ ಒಡೆಯನನ್ನಾಗಿಸಿದ: ಟಿಪ್ಪು ಸುಲ್ತಾನ್

ಇಂದಿಗೆ 226 ವರ್ಷಗಳ ಹಿಂದೆ ಮೇ 4, 1799 ರಲ್ಲಿ ಟಿಪ್ಪು ನಮ್ಮನ್ನು ಅಗಲಿದರು. ಟಿಪ್ಪುವಿನ ಚರಿತ್ರೆಯನ್ನು ಅಳಿಸಬೇಕೆಂದವರು ಅಳಿಯಬಹುದೇ ವಿನಃ…

ಭತ್ತ, ಮೆಣಸಿನಕಾಯಿ ,ಹತ್ತಿ,ಸಜ್ಜೆ ಬೆಂಬಲ ಬೆಲೆ ಖರೀದಿಗೆ ಯಶವಂತ ಆಗ್ರಹ

ಬೆಂಬಲ ಬೆಲೆ ಖರೀದಿ ಇಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸಲು ಕೂಡಲೇ ಭತ್ತ, ಮೆಣಸಿನಕಾಯಿ, ಹತ್ತಿ ,ಸಜ್ಜೆ,ಶೇಂಗಾ ಮುಂತಾದ ಬೆಳೆಗಳನ್ನು…

ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ದೊಡ್ಡ ಸವಾಲು: ಜಿ. ಪರಮೇಶ್ವರ

ಬೆಂಗಳೂರು: “ರೈತರಿಗೆ ಪ್ರಸ್ತುತ ಹವಾಮಾನ ವೈಪರಿತ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ, ನೇರ ಮಾರುಕಟ್ಟೆ ಒದಗಿಸುವ…

ಹೊಸ ವರುಷ – ಹಳೆ ನೆನಪು – ಅಮ್ಮನ ಮಡಿಲು

ಯುಗಾದಿ ಜಗತ್ತಿಗೆ ತೆರೆದ ಬಾಗಿಲು ಆದರೆ ನನ್ನನ್ನು ಕಾಡುವುದು  ವಿಸ್ಮೃತಿಯ ಕಡಲು ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಅನ್ನ ಬೆಳೆಯುವ ಮಣ್ಣಿನ ಮಕ್ಕಳ…

ಬಳ್ಳಾರಿ| ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ್ ಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ

ಬಳ್ಳಾರಿ: ಇಂದು ಶನಿವಾರದಂದು, ರೈತರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ್ ಗೆ ಮುತ್ತಿಗೆ ಹಾಕಿ…

ಗಂಗಾ ಯೋಜನೆ ಅಡಿಯಲ್ಲಿ ರೈತರಿಗೆ ಬೋರ್ವೆಲ್: ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರು: ರೈತರಿಗೆ ಪ್ರಸ್ತುತ ತೋಟಗಾರಿಕೆ ಇಲಾಖೆ 2024 ಮತ್ತು 25ನೇ ಸಾಲಿನ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಸಲು ಸಹಾಯಧನ…

ಕೃಷಿ ಬಿಕ್ಕಟ್ಟು, ಬೆಲೆ ಏರಿಕೆ ಬವಣೆಗೆ ಪರಿಹಾರ ಒದಗಿಸದ ನಿರಾಶೆ ಬಜೆಟ್ – KPRS ಟೀಕೆ

ಬೆಂಗಳೂರು: ರಾಜ್ಯಾದ್ಯಂತ ವರದಿಯಾಗುತ್ತಿರುವ ರೈತ-ಕೃಷಿಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ…

ಚಂಡೀಗಢ ಚಲೋ: ರೈತರನ್ನು ತಡೆದ ಪೊಲೀಸರು, ಎಂಟ್ರಿ ಪಾಯಿಂಟ್ ಗಳಲ್ಲಿ ಬಿಗಿ ಭದ್ರತೆ

ಚಂಡೀಗಢ: ಸಂಯುಕ್ತ ಕಿಸಾನ್ ಮೋರ್ಚಾ(SKM) ಬ್ಯಾನರ್ ಅಡಿಯಲ್ಲಿ ಬುಧವಾರ ‘ಚಂಡೀಗಢ ಚಲೋ’ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರನ್ನು ದಾರಿ ಮಧ್ಯೆಯೇ ಪಂಜಾಬ್ ಪೊಲೀಸರು…

ಧಾರವಾಡ| ರೈತರಿಗೆ ನಕಲಿ ಪೈಪ್ ನಾದಲ್ ಕೊಟ್ಟು ವಂಚನೆ

ಧಾರವಾಡ: ನಕಲಿ ಪೈಪ್ ನಾದಲ್ ಕೊಟ್ಟು ವಂಚಿಸಿರುವ ಘಟನೆ ಕಲಘಟಗಿ ತಾಲೂಕಿನ ದುಮ್ಮವಾಡ ರೈತ ಸಂಪರ್ಕ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ…

ಬಿಜೆಪಿ ತಂದಿದ್ದ ಮನೆ ಹಾಳು ನೀತಿಗಳನ್ನು ರದ್ದುಗೊಳಿಸಿ: ಸಂಯುಕ್ತ ಹೋರಾಟ ಆಗ್ರಹ

ಬೆಂಗಳೂರು: ಬಜೆಟ್ ಅಧಿವೇಶನ ಕೇವಲ ಆಯವ್ಯಯದ ಮಂಡನೆಗೆ ಮಾತ್ರ ಸೀಮಿತವಾಗದೆ, ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನು ರದ್ದುಗೊಳಿಸಿ, ಜನಪರ ನೀತಿಗಳನ್ನು ರೂಪಿಸಬೇಕು…

ಫೆಬ್ರವರಿ 24 ರಂದು ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಪ್ರತಿಭಟಿನೆ: ರೈತ ಕೂಲಿಕಾರರ ನಿರ್ಧಾರ

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ…