ಟ್ರಂಪ್, ಮಸ್ಕ್ ಮತ್ತು ವಿಶ್ವಾದ್ಯಂತ ದುಡಿಯುವ ಜನರ ಮೇಲೆ ನವ – ಫ್ಯಾಸಿಸ್ಟ್ ದಾಳಿ

ಮುಂದುವರೆದ ಬಂಡವಾಳಶಾಹಿ ದೇಶಗಳೂ ಸೇರಿದಂತೆ ಜಗತ್ತಿನಾದ್ಯಂತ ಈಗ ದುಡಿಯುವ ಜನಗಳ ಮೇಲೆ ನಿರುದ್ಯೋಗ ಮತ್ತು ಹಣದುಬ್ಬರದ ಮೂಲಕ ಆರ್ಥಿಕ ದಾಳಿ ನಡೆಯುತ್ತಿದೆ…