ಬಿಜೆಪಿ ಶಾಸಕನ ಹಿಂದೆ ನಡೆದಿದೆಯಾ ಗೂಢಚರ್ಯೆ: ಎಸ್.ಪಿ. ಮುಂದೆ ಶಾಸಕ ಶಿವರಾಜ್ ಪಾಟೀಲ್ ಅಳಲು

ರಾಯಚೂರು: ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ತಮ್ಮ ಹಿಂದೆ ಗೂಢಚರ್ಯೆ ನಡೆದಿದೆ, ತಿಂಗಳಲ್ಲಿ 70 ಸಾರಿ ನನ್ನ ಮೊಬೈಲ್ ಲೊಕೇಷನ್…