ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಎಲ್ಲರಿಗಿಂತಲೂ ಕಡಿಮೆ.

ದೇಶದ ಜನಸಂಖ್ಯೆಯ 14% ರಷ್ಟಿದ್ದರೂ, ಉನ್ನತ ಶಿಕ್ಷಣವನ್ನು ಪಡೆಯುವವರಲ್ಲಿ ಮುಸ್ಲಿಮರು  ಕೇವಲ 4.6%ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು (ಎಸ್‌ಸಿ) ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ದಾಖಲಾತಿಯು 4.2%, 11.9% ಮತ್ತು 4% ರಷ್ಟು ಸುಧಾರಿಸಿದೆ , ಆದರೆ  ಮುಸ್ಲಿಂ ಸಮುದಾಯದಲ್ಲಿ ಇದು  8% ದಷ್ಟು ಕುಸಿದಿದೆ. ಅಖಿಲ ಭಾರತ ಉನ್ನತ ಶಿಕ್ಷಣ …