-ಜಿ ಎನ್ ನಾಗರಾಜ್ ರತನ್ ಟಾಟಾ ಮಹಾದಾನಿ, ಎಷ್ಟೊಂದು ದಾನ ಮಾಡಿದ್ದಾರೆ. ದೊಡ್ಡ ಕೈಗಾರಿಕಾ ಸಾಮ್ರಾಜ್ಯ ಕಟ್ಟಿದವರು , ಟಾಟಾ ಸಾಮ್ರಾಜ್ಯ…
Tag: ಮಹಾರಾಷ್ಟ್ರ
300 ಕೋಟಿ ವಂಚಿಸಿದ್ದ ವ್ಯಕ್ತಿ ಸ್ವಾಮೀಜಿ ವೇಶದಲ್ಲಿ ಪತ್ತೆ: ಮಥುರಾದಲ್ಲಿ ಬಂಧನ
ಮಥುರಾ: ಮಹಾರಾಷ್ಟ್ರದಲ್ಲಿ ಸಾವಿರಾರು ಜನರಿಗೆ ರೂ. 300 ಕೋಟಿಗೂ ಅಧಿಕ ವಂಚಿಸಿದ್ದ ವ್ಯಕ್ತಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ಮಥುರಾದಲ್ಲಿ ಸ್ವಾಮೀಜಿ ಸೋಗಿನಲ್ಲಿ ವಾಸಿಸುತ್ತಿದ್ದುದನ್ನು…
ಕ್ರಿಕೆಟ್ ಬ್ಯಾಟ್‌ನಿಂದ ಬೀದಿನಾಯಿಯನ್ನು ಹೊಡೆದು ಸಾಯಿಸಿ ಕ್ರೌರ್ಯ ಮೇರೆದ ವ್ಯಕ್ತಿ: ಎಫ್‌ಐಆರ್ ದಾಖಲು
ಠಾಣೆ: ಬೀದಿನಾಯಿಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಸಾಯಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಘೋಡ್‌ಬಂದರ್‌ನ ಮೊಗರ್ಪಾಡಾ ದಲ್ಲಿ…
ರಾಹುಲ್ ಗಾಂಧಿ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನೆ ಶಾಸಕ
ಮುಂಬೈ: ಮೀಸಲಾತಿ ರದ್ದುಪಡಿಸುವ ಕುರಿತು ಹೇಳಿಕೆ ನೀಡಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ…
ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು ಬಿಡುಗಡೆಗೆ ಮಹಾರಾಷ್ಟ್ರ ಮನವಿ
ಮುಂಬೈ: ಭಾರಿ ಮಳೆಯ ಪರಿಣಾಮ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು…
ಈಜಲು ಹೋಗಿದ್ದ ಯುವಕ, ಸ್ನೇಹಿತರ ಕಣ್ಣೆದುರೇ ನೀರು ಪಾಲು
ಮಹಾರಾಷ್ಟ್ರ : ಯುವಕನೊಬ್ಬ ನೀರಿನಲ್ಲಿ ಈಜಲು ಹೋಗಿ ಸ್ನೇಹಿತರ ಎದುರೇ ನದಿಯ ನೀರಿನಲ್ಲಿ ಕೊಚ್ಚಿಹೋದಂತಹ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ…
ಪಾಲಿ ಜಲಪಾತದಲ್ಲಿ ಸಿಲುಕಿದ್ದ ಕರ್ನಾಟಕದ 50 ಪ್ರವಾಸಿಗರ ರಕ್ಷಣೆ
ಗೋವಾ : ಗೋವಾ ಪಾಲಿ ಜಲಪಾತ ವೀಕ್ಷಣೆಗಾಗಿ ಹೋಗಿದ್ದ ಕರ್ನಾಟಕದ ಸುಮಾರು 50 ಮಂದಿ ಪ್ರವಾಸಿಗರು ಸೇರಿದಂತೆ ಗೋವಾ ಮತ್ತು ಮಹಾರಾಷ್ಟ್ರದ…
ಇಂಧನ ಬೆಲೆ ಇಳಿಸಿದ ಮಹಾರಾಷ್ಟ್ರ
ಮುಂಬೈ : ಕರ್ನಾಟಕದ ನೆರೆ ರಾಜ್ಯ ಮಹಾರಾಷ್ಟ್ರ ಸರ್ಕಾರ ಇಂಧನ ಬೆಲೆ ಏರಿಕೆ ಕಡಿಮೆ ಮಾಡಿದೆ. ಇಂಧನ ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ…
ಪಶ್ಚಿಮ ರಾಜ್ಯಗಳಲ್ಲೂ ಬಿಜೆಪಿಗೆ ಬಹಳ ನಷ್ಟ
ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಹಿಂದಿ ರಾಜ್ಯಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ನಷ್ಟವಾಗಿರುವುದು ಪಶ್ಚಿಮ ಪ್ರದೇಶದಲ್ಲಿ, ಬಿಜೆಪಿ/ಎನ್.ಡಿ.ಎಗೆ ಮಹಾರಾಷ್ಟ್ರದಲ್ಲಿ…
ಮಹಾರಾಷ್ಟ್ರ; 15 ಕ್ಷೇತ್ರಗಳಲ್ಲಿ ಹೀನಾಯ ಸೋಲು ಕಂಡ ಬಿಜೆಪಿ
ಮಹಾರಾಷ್ಟ್ರ : ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ ಬಹುಮತವನ್ನು ಪಡೆದುಕೊಂಡಿದ್ದರೂ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಉಂಟಾಗಿರುವ ದೊಡ್ಡ ಹಿನ್ನೆಡೆಯಿಂದ ಕಾರ್ಯಕರ್ತರು ಕಂಗಾಲಾಗಿದ್ದಾರೆ. ವಿಧಾನಸಭಾ ಚುನಾವಣೆ…
ಮಹಾರಾಷ್ಟ್ರಕ್ಕೆ ಮೂರು ದಿನಗಳಲ್ಲಿ ಮಾನ್ಸೂನ್ ಪ್ರವೇಶ ಸಾಧ್ಯತೆ: ಐಎಂಡಿ
ಪೂಣೆ: ಮಹಾರಾಷ್ಟ್ರಕ್ಕೆ ಮುಂಗಾರು ಮುಂದಿನ ಮೂರು ದಿನಗಳಲ್ಲಿ ಆಗಮಿಸಲು ಅನುಕೂಲಕರ ಪರಿಸ್ಥಿತಿಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.…
ಮಹಾರಾಷ್ಟ್ರ : ಬಿಜೆಪಿಯ ತಂತ್ರ ಬ್ಯೂಮರಾಂಗ್ ಆಗುತ್ತಾ?
– ವಸಂತರಾಜ ಎನ್.ಕೆ ವಿರೋಧ ಪಕ್ಷಗಳನ್ನು ಅದರಲ್ಲೂ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಬಿಜೆಪಿಯ ಕೀಳು ಮಟ್ಟದ ಕೃತ್ಯಗಳು ಈ ಲೋಕಸಭಾ…
ಮಹಾರಾಷ್ಟ್ರದಲ್ಲಿ ಕೆಮಿಕಲ್ಸ್ ಘಟಕ ಸ್ಫೋಟ; 9 ಕಾರ್ಮಿಕರ ಸಾವು
ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆ ಡೊಂಬಿವಿಲಿಯ ಎಂಐಡಿಸಿಯ 2ನೇ ಹಂತದಲ್ಲಿರುವ ಅಮುದನ್ ಕೆಮಿಕಲ್ಸ್ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೃತರ ಸಂಖ್ಯೆ…
ಮರಾಠರಿಗೆ 10% ಮೀಸಲಾತಿ | ಮಹಾರಾಷ್ಟ್ರ ವಿಧಾನಸಭೆ ಸರ್ವಾನುಮತದಿಂದ ಅಂಗೀಕಾರ
ಮುಂಬೈ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ 10%ದಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.…
ಮಹಾರಾಷ್ಟ್ರ | ಅಡ್ವಾಣಿಗೆ ‘ಗಲಭೆಕೋರ’ ಎಂದ ಪತ್ರಕರ್ತನ ವಿರುದ್ಧ ಎಫ್‌ಐಆರ್
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದನ್ನು ಟೀಕಿಸಿ “ಮಾನಹಾನಿಕರ”…
ಈ ಫೋಟೋ ಫಾತಿಮಾಳ ಕುರಿತು ಏನೇಳುತ್ತಿದೆ…
ಮೂಲ: ರೊಸಲಿಂಡಾ ಓ ಹ್ಯಾನ್ ಲೋನ್ (ಪ್ರಾಧ್ಯಾಪಕಿ. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ.) ಅನುವಾದ- ಹರೀಶ್ ಗಂಗಾಧರ…
ಮಹಾರಾಷ್ಟ್ರ | ಉಪ ಮುಖ್ಯಮಂತ್ರಿಯಿದ್ದ ವೇದಿಕೆಯಲ್ಲೆ ಪೊಲೀಸ್ ಅಧಿಕಾರಿಗೆ ಥಳಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್!
ಮುಂಬೈ: ಮಹಾರಾಷ್ಟ್ರದ ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿರುವ ಘಟನೆ…
ಜಾತಿ ಕಾರಣಕ್ಕೆ ಆರ್‌ಎಸ್‌ಎಸ್ ಕಚೇರಿ ಪ್ರವೇಶ ನಿರಾಕರಣೆ| ಗೂಳಿಹಟ್ಟಿ ಶೇಖರ್ ಆರೋಪ
ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬುದು ಖಚಿತವಾಗಿದ್ದರಿಂದ ಮಹಾರಾಷ್ಟ್ರದಲ್ಲಿನ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹೆಡಗೇವಾರ್ ವಸ್ತು…
ಒಂದು ಸೆಮಿನಾರಿನ ಅನುಭವ ಕಥನ
– ಮೂಡ್ನಾಕೂಡು ಚಿನ್ನಸ್ವಾಮಿ ಇವರ ಜಾತಿಯಲ್ಲಿ ಈಗಲೂ ಇವರೊಬ್ಬರೇ ಪದವೀಧರ ಎಂದು ಹೇಳಿಕೊಂಡರು. ಮಳೆಗಾಲದಲ್ಲಿ ತಲೆಯಮೇಲೆ ಹೊತ್ತ ಮಲದ ಬುಟ್ಟಿಯಿಂದ ಮಲ…