ತೆಲಂಗಾಣ: ಹೈದರಾಬಾದ್‌ನ ನಾಗೋಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮಗ ಮೃತಪಟ್ಟು ತಮ್ಮ ಪಕ್ಕದಲ್ಲಿಯೇ ಮಗನ ಶವ…
Tag: ಮಗ
ಕಲಬುರಗಿ | ಮೋಸದಿಂದ ರಷ್ಯಾ ಗಡಿಯಲ್ಲಿ ಸಿಲುಕಿರುವ ಮಗ ಮತ್ತು ಅವರ ಸ್ನೇಹಿತರನ್ನು ಕರೆತರುವಂತೆ ಡಿಸಿ, ಸಚಿವರಿಗೆ ಪತ್ರ ಬರೆದ ತಂದೆ
ಕಲಬುರಗಿ: ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಲು ಭಾರತದಿಂದ ರಷ್ಯಾಕ್ಕೆ ತೆರಳಿ, ಉಕ್ರೇನ್ ವಿರುದ್ಧ ಯುದ್ಧ ಮಾಡಲು ಒತ್ತಾಯಕ್ಕೊಳಗಾದ ಭಾರತೀಯ ಯುವಕರ…
4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಗೋವಾದಿಂದ ಪ್ರಯಾಣಿಸಿದ ಬೆಂಗಳೂರಿನ ಉದ್ಯಮಿ!
ಪಣಜಿ: ತನ್ನ ನಾಲ್ಕು ವರ್ಷದ ಮಗನ ಹತ್ಯೆ ಮಾಡಿದ ಆರೋಪದ ಮೇಲೆ ಗೋವಾ ಪೊಲೀಸರು ಬೆಂಗಳೂರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪೆನಿಯೊಂದರ ಸಿಇಒ…
ಬೆಂಗಳೂರು | ಗ್ಯಾಸ್ ಗೀಸರ್ ಸೋರಿಕೆ – ಗರ್ಭಿಣಿ ಮಹಿಳೆ ಸಾವು, ಮಗ ಗಂಭೀರ
ಬೆಂಗಳೂರು: ಮನೆಯಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ 23 ವರ್ಷದ ಗರ್ಭಿಣಿ ಮಹಿಳೆ ಶನಿವಾರ ನಗರದಲ್ಲಿ ಸಾವನ್ನಪ್ಪಿದ್ದಾರೆ. ಅವರ…
ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ಕೊಂದ ಮಗ
ಬೆಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ…
ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಗನ ಸಾವಿನ ದುಃಖದಲ್ಲಿದ್ದ ತಾಯಿಯ ಕಪಾಳಕ್ಕೆ ಹೊಡೆದ ಪೊಲೀಸ್!
ಮಧ್ಯಪ್ರದೇಶ: ತನ್ನ ಮಗುವಿನ ಸಾವಿನ ದುಃಖದಲ್ಲಿದ್ದ ತಾಯಿಯ ಕಪಾಳಕ್ಕೆ ಹೆಡ್ ಕಾನ್‌ಸ್ಟೇಬಲ್ ಒಬ್ಬ ಹೊಡೆದಿರುವ ಘಟನೆ ರಾಜ್ಯದ ಭೋಪಾಲ್‌ನಲ್ಲಿ ನಡೆದಿದೆ. ಹಾವು…