ಪ್ರವಾಹ, ಭೂಕುಸಿತ, ಭಾರೀ ಮಳೆಯಿಂದ ಉತ್ತರ ಭಾರತ ತತ್ತರ; ‘ಡಬಲ್ ಎಂಜಿನ್ ಸರ್ಕಾರ’ದ ಮೇಲೆ ಹೆಚ್ಚಿದ ಟೀಕೆ

ನವದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ ಮತ್ತು ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಾಖಂಡ, ಹಿಮಾಚಲ…