ಕುಬ್ಜವಾಗುತ್ತಿರುವ ಸಮಾಜದಲ್ಲಿ ಯುವ ಸಮುದಾಯ

ಯುವ ಸಮಾಜದ ಅಭ್ಯುದಯವನ್ನು ಸಾಮಾಜಿಕ-ಸಾಂಸ್ಕೃತಿಕ ದೃಷ್ಟಿಯಿಂದ ನೋಡಬೇಕಿದೆ ನವ ಭಾರತ ಇಂದು, ಜನವರಿ 12 2026 , ವಿವೇಕಾನಂದರ ಜಯಂತಿಯನ್ನು “ರಾಷ್ಟ್ರೀಯ…

ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

ಆದರ್ಶಗಳ ಔದಾತ್ಯವನ್ನು ಮರೆತಿರುವ ಸಮಾಜದಲ್ಲಿ ಮಾನವೀಯತೆಯನ್ನು ಹುಡುಕಬೇಕಿದೆ ಡಿಜಿಟಲ್‌ ತಂತ್ರಜ್ಞಾನದ ಯುಗದಲ್ಲೂ ಭಾರತೀಯ ಸಮಾಜವನ್ನು ಒಳಹೊಕ್ಕು ನೋಡಿದಾಗ ಕಾಣುವುದು ಸಾಂಪ್ರದಾಯಿಕ ಸಂರಚನೆಗಳು…

ಜಾತಿ ಸಂಕಟಗಳ ನಡುವೆ ಸ್ವಾಭಿಮಾನದ ಶೋಧ

ವ್ಯಕ್ತಿ ಜೀವನವನ್ನು ಸಮಷ್ಟಿಗೆ ಸಲ್ಲಿಸಿ ಬದುಕು ಕಟ್ಟಿಕೊಳ್ಳುವ ಸ್ವಾಭಿಮಾನಿಯ ಕಥನ 21ನೆ ಶತಮಾನದ ಡಿಜಿಟಲ್‌ ಯುಗದಲ್ಲಿ ನಿಂತು ನೋಡುವಾಗಲೂ ಭಾರತೀಯ ಸಮಾಜದ…

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

ಶಾಸನಗಳನ್ನೂ ಮೀರುವ ಪರದೆಯ ಹಿಂದಿನ ಅಮಾನುಷತೆಯನ್ನು ತೆರೆದಿಡುವ ʻಒಡಲ ತುಡಿತಕ್ಕೆ ಕೇಡುʼ ಶಾಸನಾತ್ಮಕವಾಗಿ ನಿಷೇಧಿತವಾಗಿರುವ, ಕಠಿಣ ಕಾನೂನುಗಳ ಮೂಲಕ ನಿಯಂತ್ರಿಸಲ್ಪಡುವ ನಿಯಮಗಳನ್ನು…

ರಂಗ ಪ್ರಯೋಗಗಳಿಗೆ ಸಾಮಾಜಿಕ-ಸಾಂಸ್ಕೃತಿಕ ಸ್ಪರ್ಶ; ರಂಗಭೂಮಿಯ ಸಾಂಸ್ಕೃತಿಕ ನೊಗ ಹೊರುವ ಪ್ರಾಮಾಣಿಕ ಪ್ರಯತ್ನದಲ್ಲಿ ʼನಿರಂತರ ʼ

-ನಾ ದಿವಾಕರ ಸಾಮಾಜಿಕ ಕ್ಷೋಭೆ , ಸಾಂಸ್ಕೃತಿಕ ಪಲ್ಲಟಗಳು ಮತ್ತು ರಾಜಕೀಯ ವ್ಯತ್ಯಯಗಳ ನಡುವೆ ಸಿಲುಕಿರುವ ಭಾರತೀಯ ಸಮಾಜಕ್ಕೆ ಒಂದು ಹೊಸ…

ವೈಚಾರಿಕತೆಯ ಕೊರತೆ- ಮೌಢ್ಯದ ಪರಾಕಾಷ್ಠೆ

ಭಾರತೀಯ ಸಮಾಜ ಡಿಜಿಟಲ್‌ ಆಧುನಿಕತೆಗೆ ಸಮಾನಾಂತರವಾಗಿ ಮೌಢ್ಯವನ್ನು ಪೋಷಿಸುತ್ತಿದೆ – ನಾ ದಿವಾಕರ 21ನೆಯ ಶತಮಾನದ ಡಿಜಿಟಲ್‌ ಯುಗದಲ್ಲಿ ಜಾಗತಿಕ ಮುಂದಾಳತ್ವವನ್ನು…

ವಿಜ್ಞಾನ ವೈಚಾರಿಕತೆ ಮತ್ತು ಆಳ್ವಿಕೆಯ ಆದ್ಯತೆಗಳು

ನಾ ದಿವಾಕರ ಶೋಷಣೆ ತಾರತಮ್ಯ ದೌರ್ಜನ್ಯಗಳಿಗೆ ವೈಚಾರಿಕತೆಯ ಕೊರತೆಯೂ ಒಂದು ಕಾರಣ ಇತ್ತೀಚೆಗೆ ಕಾಗಿನೆಲೆ ಮಠ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ…

ಅಂತರ್ಜಾತಿ ವಿವಾಹಗಳು ಮತ್ತು ಸಮಾಜ ಪರಿವರ್ತನೆ

                               …

ಬುದ್ಧ ನೆನಪಾಗುವುದೇಕೆ ಶೋಷಿತರಿಗೆ ಬೇಕೆನಿಸುವುದೇಕೆ

ಮೈಸೂರಿನಲ್ಲಿ ಇಂದು ನಡೆಯುತ್ತಿರುವ ಬೌದ್ಧ ಮಹಾ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಲೇಖನ ನಾ ದಿವಾಕರ ಭಾರತ ಸಾಂವಿಧಾನಿಕ ಶಾಸನದ ಮೂಲಕ ಅಸ್ಪೃಶ್ಯತೆಯನ್ನು…

ಸಮಾಜ ಮುಂದಕ್ಕೆ ಚಲಿಸುತ್ತಿದ್ದರೆ ನಮ್ಮನ್ನು ಹಿಂದಕ್ಕೆ ಕೊಂಡೊಯ್ಯುವ ಆರ್‌ಎಸ್‌ಎಸ್‌

ಪುರುಷೋತ್ತಮ ಬಿಳಿಮಲೆ ದೇವನೂರು ಮಹಾದೇವರ ಪುಟ್ಟ ಪುಸ್ತಕಕ್ಕೆ ಆರ್‌ ಎಸ್‌ ಎಸ್‌ ಮತ್ತು ಅದರ ಬೆಂಬಲಿಗರು ಬೆಚ್ಚಿ ಬಿದ್ದ ರೀತಿಯನ್ನು ಗಮನಿಸಿದರೆ…

ಕಡಿದುಕೊಳ್ಳಲಾಗದ ಕರುಳ ಸಂಬಂಧಗಳು

ಎಸ್.ವೈ. ಗುರುಶಾಂತ್ 1954-55ರ ಕಾಲ. ಆಗ ಐಸೆನ್ ಹೋವರ್ ಅಮೆರಿಕದ ಅಧ್ಯಕ್ಷ. ಆತ ಅಪರಿಮಿತ ಸಂಗೀತಪ್ರೇಮಿ. ಸುಪ್ರಸಿದ್ಧ ಶಹನಾಯಿ ವಾದಕ ಬಿಸ್ಮಿಲ್ಲಾಖಾನ್…