ಮ್ಯಾನ್ಮಾರ್ ದೇಶವು ಭೀಕರ ಭೂಕಂಪದ ಪರಿಣಾಮ ಭಾರೀ ಪ್ರಾಣಹಾನಿಯನ್ನು ಎದುರಿಸುತ್ತಿದ್ದು, 2000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 3900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ…
Tag: ಬ್ಯಾಂಕಾಕ್
ಭೂಕಂಪನದ ಮಧ್ಯೆ ಆಸ್ಪತ್ರೆ ಖಾಲಿ ಮಾಡುತ್ತಿದ್ದ ವೇಳೆ ಬೀದಿಯಲ್ಲಿಯೇ ಮಹಿಳೆಯಿಗೆ ಹೆರಿಗೆ!
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪನದ ಪರಿಣಾಮವಾಗಿ, ಬ್ಯಾಂಕಾಕ್‌ನ ಆಸ್ಪತ್ರೆಗಳು ತುರ್ತು ನಿರ್ವಹಣಾ ಕ್ರಮವಾಗಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದವು. ಈ ಸಂದರ್ಭದಲ್ಲಿ, ಗರ್ಭಿಣಿ…
ಮ್ಯಾನ್ಮಾರ್‌ನಲ್ಲಿ ಮತ್ತೊಂದು 4.2 ತೀವ್ರತೆಯ ಭೂಕಂಪ
ಮ್ಯಾನ್ಮಾರ್‌ನಲ್ಲಿ ಶನಿವಾರ ಮತ್ತೊಂದು ಭೂಕಂಪ ಸಂಭವಿಸಿದ್ದು, ಇದು ಥಾಯ್ಲೆಂಡ್‌ನ ಬ್ಯಾಂಕಾಕ್ ಮತ್ತು ಬಾಂಗ್ಲಾದೇಶದ ಸೀಮೆ ಪ್ರದೇಶಗಳಿಗೆ ತಲುಪಿದೆ. ಈ ಭೂಕಂಪದ ತೀವ್ರತೆ…
ಥೈಲ್ಯಾಂಡ್‌ನಲ್ಲಿ ವಿಮಾನ ಪತನ; 9 ಮಂದಿ ಸಾವು
ಥೈಲ್ಯಾಂಡ್ : ಥೈಲ್ಯಾಂಡ್ ನಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಂಕ್ನಿಂದ…
ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ:ವಿಮಾನ ನಿಲ್ದಾಣದಲ್ಲಿ ಜಪ್ತಿ ತನಿಖೆ ಮುಂದುವರಿಕೆ
ಬೆಂಗಳೂರು : ಅಪರೂಪದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ…