ಮೇಲಧಿಕಾರಿಯಾಗಿದ್ದ ತಂದೆಯ ವಯಸ್ಸಿನ ಅತ್ಯಾಚಾರದ ಆರೋಪಿಗೆ ಅನುಕೂಲವಾಗುವಂತೆ, ಅತ್ಯಾಚಾರದ ಸಂತ್ರಸ್ತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದೂಷಿಸಿದ್ದಕ್ಕೆ ಮತ್ತು ಅವಮಾನ ಮಾಡಿದ್ದಕ್ಕೆ ಈ…
Tag: ಬೃಂದಾ ಕಾರಟ್
ಮನರೇಗ ಸಲಹಾ ಆದೇಶದ ಬಗ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
“ಆಶಯ ಪ್ರಶ್ನಾರ್ಹವಾಗಿದೆ ಮತ್ತು ಪರಿಕಲ್ಪನೆ ಅಧಿಕಾರಶಾಹಿಯಾಗಿದೆ” ಮಾರ್ಚ್ 2ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತು ರಾಜ್ಯ ಮಂತ್ರಾಲಯದಿಂದ ರಾಜ್ಯ ಸರಕಾರಗಳಿಗೆ ಒಂದು…
ಕೊಳೆತ ವ್ಯವಸ್ಥೆ ಮತ್ತು ನೆಚ್ಚಿನ ರಂಜನಾ ಸಾವು
ಪರೀಕ್ಷೆಯು ತಪ್ಪಾಗಿ ಇಲ್ಲದಿದ್ದರೆ ಏನಾಗುತ್ತಿತ್ತು? ರಂಜನಾರನ್ನು ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸದಿದ್ದರೆ ಏನಾಗುತ್ತಿತ್ತು? ದಾಖಲಿಸಿಕೊಳ್ಳಲು ತೋರಿಸಿದ ವಿಳಂಬದಿಂದ ಅವರ ದೇಹದ ಸ್ಥಿತಿಯು ಮತ್ತೆ…
ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು
ಬೃಂದಾ ಕಾರಟ್ ಕಡ್ಡಾಯ ವ್ಯಾಪ್ತಿಯನ್ನು ಇಳಿಸುವ ಮತ್ತು ಬೆಲೆಗಳನ್ನು ಏರಿಸುವ ಮೂಲಕ ಆಹಾರ ಭದ್ರತೆಯನ್ನು ತೀವ್ರವಾಗಿ ದುರ್ಬಲಗೊಳಿಸುವ ನೀತಿಯನ್ನು ʻನೀತಿ ಆಯೋಗʼ…
“ಮಹಿಳೆಯರ ಹಕ್ಕುಗಳು, ನ್ಯಾಯಕ್ಕಾಗಿ ಹೋರಾಟದ ಮೇಲೆ ಗಂಭೀರ ಪರಿಣಾಮ ಬೀರುವಂತದ್ದು”
ಮುಖ್ಯ ನ್ಯಾಯಾಧೀಶರಿಗೆ ಪತ್ರದ ವಿರುದ್ಧ ಬಾರ್ ಕೌನ್ಸಿಲ್ ನಿರ್ಣಯದ ಬಗ್ಗೆ ಬೃಂದಾ ಕಾರಟ್ ಎರಡು ಮೊಕದ್ದಮೆಗಳಲ್ಲಿ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳ…
ಅತ್ಯಾಚಾರ ಕುರಿತ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳಿಗೆ ವ್ಯಾಪಕ ಟೀಕೆ
ಈ ಟಿಪ್ಪಣಿಗಳನ್ನು ಮತ್ತು ಆದೇಶಗಳನ್ನು ಹಿಂತೆಗೆದುಕೊಳ್ಳಬೇಕು – ಸಿ.ಜೆ.ಐ. ಗೆ ಬೃಂದಾ ಕಾರಟ್ ಬಹಿರಂಗ ಪತ್ರ ಕ್ಷೋಭೆ ಉಂಟುಮಾಡುವಂತದ್ದು-ಎಐಡಿಡಬ್ಲ್ಯುಎ ಸಿ.ಜೆ. ಐ.…
ದಿಲ್ಲಿ ಹಿಂಸಾಚಾರ ಪೀಡಿತರಿಗೆ ಪರಿಹಾರದಲ್ಲಿ ತಾರತಮ್ಯ : ಕೇಜ್ರಿವಾಲ್ ಗೆ ಬೃಂದಾ ಕಾರಟ್ ಪತ್ರ
ದಿಲ್ಲಿ ಹಿಂಸಾಚಾರ ಪೀಡಿತರಿಗೆ ಪರಿಹಾರದಲ್ಲಿ ತಾರತಮ್ಯ ಮಾಡಬೇಡಿ ಎಂದು ದಿಲ್ಲಿ ಮುಖ್ಯಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ಬರೆದಿದ್ದಾರೆ. ದೆಹಲಿ; ಜ, 07…
ದಿಲ್ಲಿ ಗಲಭೆಗಳ ಬಗ್ಗೆ ಸಿಪಿಐ(ಎಂ) ಸತ್ಯಶೋಧನಾ ವರದಿಯ ಬಿಡುಗಡೆ
ಸ್ವತಂತ್ರ ನ್ಯಾಯಾಂಗ ತನಿಖೆಯ ಆಗ್ರಹಕ್ಕೆ ಮತ್ತಷ್ಟು ಬಲ ದಿಲ್ಲಿ ಗಲಭೆಗಳು ದೇಶದ ವಿಭಜನೆಯ ನಂತರ ದೇಶದ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ…